DEPARTMENT OF LABOUR SECRETARIAT

 

LABOUR SECRETARIAT

 

Government Orders / Notification / Circulars   

ಕ್ರ. ಸಂ. ಕಡತ ಸಂಖ್ಯೆ ವಿಷಯ
2015-16
     
01 LD 20 LMW 2014, DT 27.12.2016 ಕರ್ನಾಟಕ ರಾಜ್ಯಾದ್ಯಂತ "ಸೆರಾಮಿಕ್ಸ್,ಸ್ಟೋನ್ ವೇರ್ ಅಂಡ್ ಪಾಟರೀಸ್ ವಕ್ಸ್೵ " ಉದ್ದಿಮೆಗಳಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
02 LD 21 LMW 2014, DT 27.12.2016 ಕರ್ನಾಟಕ ರಾಜ್ಯಾದ್ಯಂತ "ಆಯಿಲ್ ಮಿಲ್ಸ್" ಉದ್ದಿಮೆಗಳಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
03 LD 22 LMW 2014, DT 27.12.2016 ಕರ್ನಾಟಕ ರಾಜ್ಯಾದ್ಯಂತ "ವಿನೀರ್" ಉದ್ದಿಮೆಗಳಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
04 LD 23 LMW 2014, DT 27.12.2016 ಕರ್ನಾಟಕ ರಾಜ್ಯಾದ್ಯಂತ "ಪ್ರಿಂಟಿಗ್ ಪ್ರೆಸ್" ಉದ್ದಿಮೆಗಳಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
05 LD 25 LMW 2014, DT 27.12.2016 ಕರ್ನಾಟಕ ರಾಜ್ಯಾದ್ಯಂತ "ಹಾಸ್ಟೆಲ್(ವಸತಿ ನಿವಾಸ)" ಉದ್ದಿಮೆಗಳಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
06 LD 26 LMW 2014, DT 27.12.2016 ಕರ್ನಾಟಕ ರಾಜ್ಯಾದ್ಯಂತ "ಫೌಂಡ್ರಿ" ಉದ್ದಿಮೆಗಳಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
07 LD 27 LMW 2014, DT 27.12.2016 ಕರ್ನಾಟಕ ರಾಜ್ಯಾದ್ಯಂತ "ಆಟೋ ಮೊಬೈಲ್ ಇಂಜಿನಿಯರಿಂಗ್" ಉದ್ದಿಮೆಗಳಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
08 LD 58 LWA 2016, DT 13.10.2016 ಉಪಧನ ಪಾವತಿ ಕಾಯ್ದೆ 1972 ರಡಿ ಬರುವ ಪ್ರಕರಣಗಳನ್ನು ಕಾಲವಿಳಂಬಕ್ಕೆ ಅವಕಾಶವಿಲ್ಲದೇ ಹಾಗೂ ವ್ಯಾಜ್ಯಕ್ಕೆ / ವಿವಾದಕ್ಕೆ ಆದಷ್ಟು ಅವಕಾಶವಿಲ್ಲದಂತೆ ಇತ್ಯರ್ಥಪಡಿಸಬೇಕೆಂಬ ಸರ್ಕಾರದ ಅಭಿಪ್ರಾಯದ ಕುರಿತು.
09 LD 269 LET 2016, DT13.10.2016 ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯನ್ನು -ರೂಪಿಸಿ ಜಾರಿಗೊಳಿಸುವ ಕುರಿತು.
10 LD 132 LWA 2016, DT 07.10.2016 ಉಪಧನ ಪಾವತಿ ಕಾಯ್ದೆ, 1972ರಡಿ ಕಾರ್ಮಿಕ ನಿಯಂತ್ರಣಾಧಿಕಾರಿಗಳ ಬಳಿ ಠೇವಣಿ ಇಡಲಾಗುವ ಮೊತ್ತವನ್ನು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ನಿರ್ದೇಶನದನುಸಾರ ಪಿ.ಡಿ. ಅಕೌಂಟ್ ಬದಲಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ ಇಡುವ ಬಗ್ಗೆ.
11 LD 162 ETI 2015, DT 07.10.2016 2016-17ನೇ ಸಾಲಿನಲ್ಲಿ ವಿಶ್ವ ಬ್ಯಾಂಕ್ ಅನುದಾನಿತ ವಿ.ಟಿ.ಐ.ಪಿ. ಉದ್ದೇಶಕ್ಕಾಗಿ ಬಿಡುಗಡೆ ಮಾಡಿರುವ ಆನುದಾನವನ್ನು ಸೆಪ್ಟೆಂಬರ್-2016 ರೊಳಗೆ ವಿನಿಯೋಗಿಸಿಕೊಳ್ಳಲು ಅನುಮತಿಸುವ ಬಗ್ಗೆ - ಆದೇಶ
12 LD 299 LET 2016, DT 04.10.2016 ವಿವಿಧ ಕಾರ್ಮಿಕ ಕಾಯ್ದೆಗಳಡಿ ನೀಡಲಾಗುತ್ತಿರುವ ನೋಂದಣಿ / ಪರವಾನಗಿ / ನವೀಕರಣ ಸೇವೆಗಳನ್ನು ಆನ್ ಲೈನ್ ಮಾಡುವ ಬಗ್ಗೆ.
13 LD 396 LET 2015, DT 05.10.2016 The Karnataka State Third Party Certification of Compliances under Labour Laws Scheme-2016
14 LD 396 LET 2015, DT 05.10.20160001 Classification of industries to streamline and simplify the inspection system
15 LD 24 LET 2016, DT 16.09.2016 The Karnataka State Self Certification-Cum-integrated Periodic Returns Scheme-2015
16 LD 178 R&I 2015, DT 12.07.2016 ಕರ್ನಾಟಕ ಸರ್ಕಾರ ಸಚಿವಾಲಯದ ಎಲ್ಲಾ ಇಲಾಖೆಗಳಲ್ಲಿ ಮುಖ್ಯ ಜಾಗೃತ ಅಧಿಕಾರಿ (Chief Vigilance Officer) ನೇಮಿಸುವ ಬಗ್ಗೆ.
17 LD 1 LMW 2015, DT 16.09.2016 ಕರ್ನಾಟಕ ರಾಜ್ಯಾದ್ಯಂತ "ಗೃಹಕೃತ್ಯ ಕಾರ್ಮಿಕರು" ಅನುಸೂಚಿತ ಉದ್ದಿಮೆಯಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
18 LD 3 LMW 2015, DT 16.09.2016 ಕರ್ನಾಟಕ ರಾಜ್ಯಾದ್ಯಂತ "ಎಲೆಕ್ಟ್ರೋಪ್ಲೇಟಿಂಗ್" ಅನುಸೂಚಿತ ಉದ್ದಿಮೆಯಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
19 LD 4 LMW 2015, DT 16.09.2016 ಕರ್ನಾಟಕ ರಾಜ್ಯಾದ್ಯಂತ "ಗ್ಲಾಸ್ ಅಂಡ್ ಗ್ಲಾಸ್ ವೇರ್" ಅನುಸೂಚಿತ ಉದ್ದಿಮೆಯಲ್ಲಿ  ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
20 LD 5 LMW 2015, DT 16.09.2016 ಕರ್ನಾಟಕ ರಾಜ್ಯಾದ್ಯಂತ "ಪ್ರೊಕ್ಯೂರ್ ಮೆಂಟ್, ಪ್ರೊಸೆಸಿಂಗ್ ಅಂಡ್ ಡಿಸ್ಟ್ರಿಬ್ಯೂಷನ್ ಆಫ್ ಮಿಲ್ಕ್" ಅನುಸೂಚಿತ ಉದ್ದಿಮೆಯಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
21 LD 6 LMW 2015, DT 16.09.2016 ಕರ್ನಾಟಕ ರಾಜ್ಯಾದ್ಯಂತ "ಪ್ಲಾಸ್ಟಿಕ್,ಪಾಲಿಪ್ಲಾಸ್ಟಿಕ್, ರಬ್ಬರ್ ಮತ್ತು ಪಿ.ವಿ.ಸಿ. ಪೈಪ್ಸ್ ಮ್ಯಾನುಫ್ಯಾಕ್ಚರಿಂಗ್" ಅನುಸೂಚಿತ ಉದ್ದಿಮೆಯಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
22 LD 7 LMW 2015, DT 16.09.2016 ಕರ್ನಾಟಕ ರಾಜ್ಯಾದ್ಯಂತ "ಪ್ರೈವೇಟ್ ಫೈನಾನ್ಸ್ ಕಾರ್ಪೋರೇಷನ್ ಮತ್ತು ಚಿಟ್ ಫಂಡ್" ಅನುಸೂಚಿತ ಉದ್ದಿಮೆಯಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
23 LD 8 LMW 2015, DT 16.09.2016 ಕರ್ನಾಟಕ ರಾಜ್ಯಾದ್ಯಂತ "ವೃತ್ತಿಪರ ಔಷಧ,ಗ್ರಾಹಕ ವಸ್ತುಗಳ ಮತ್ತು ಸೇವೆಗಳ ಮಾರಾಟ ಪ್ರತಿನಿಧಿ" ಅನುಸೂಚಿತ ಉದ್ದಿಮೆಯಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
24 LD 9 LMW 2015, DT 16.09.2016 ಕರ್ನಾಟಕ ರಾಜ್ಯಾದ್ಯಂತ "ಪಬ್ಲಿಕ್ ಮೋಟಾರ್ ಟ್ರಾನ್ಸ್ ಫೋರ್ಟ್" ಅನುಸೂಚಿತ ಉದ್ದಿಮೆಯಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
25 LD 10 LMW 2015, DT 16.09.2016 ಕರ್ನಾಟಕ ರಾಜ್ಯಾದ್ಯಂತ "ಸ್ಪನ್ ಪೈಪ್, ಕಾಂಕ್ರೀಟ್ ಪೈಪ್, ಸ್ಯಾನಿಟರಿ ಫಿಟ್ಟಿಂಗ್ಸ್, ಪಿ.ಸಿ.ಸಿ.ಆರ್.ಸಿ.ಎಸ್. ಪೋಲ್ಸ್ ಮತ್ತು ಆರ್.ಸಿ.ಸಿ. ಪೈಪ್ ಮ್ಯಾನ್ಯುಫ್ಯಾಕ್ಚರಿಂಗ್" ಅನುಸೂಚಿತ ಉದ್ದಿಮೆಯಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
26 LD 11 LMW 2015, DT 16.09.2016 ಕರ್ನಾಟಕ ರಾಜ್ಯಾದ್ಯಂತ "ಆಹಾರ ಸಂಸ್ಕರಣೆ ಆಹಾರ ಪದಾರ್ಥಗಳ ಪ್ಯಾಕ್ ಮಾಡುವುದು, ಕಾಫೀ ಮತ್ತು ಸಾಂಬಾರ್ ಪದಾರ್ಥಗಳನ್ನು ಪ್ಯಾಕ್ ಮಾಡುವುದನ್ನು ಒಳಗೊಂಡಂತೆ" ಅನುಸೂಚಿತ ಉದ್ದಿಮೆಯಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
27 LD 12 LMW 2015, DT 16.09.2016 ಕರ್ನಾಟಕ ರಾಜ್ಯಾದ್ಯಂತ "ಮಧ್ಯ ತಯಾರಿಕೆ"ಅನುಸೂಚಿತ ಉದ್ದಿಮೆಯಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
28 LD 13 LMW 2015, DT 16.09.2016 ಕರ್ನಾಟಕ ರಾಜ್ಯಾದ್ಯಂತ "ಎಲೆಕ್ಟ್ರಾನಿಕ್ಸ್"ಅನುಸೂಚಿತ ಉದ್ದಿಮೆಯಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
29 LD 14 LMW 2015, DT 16.09.2016 ಕರ್ನಾಟಕ ರಾಜ್ಯಾದ್ಯಂತ "ಲಾಂಡ್ರಿ"ಅನುಸೂಚಿತ ಉದ್ದಿಮೆಯಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
30 LD 15 LMW 2015, DT 16.09.2016 ಕರ್ನಾಟಕ ರಾಜ್ಯಾದ್ಯಂತ "ಆಯುರ್ವೇದಿಕ್ ಮತ್ತು ಅಲೋಪಥಿಕ್ ಔಷಧಿ ತಯಾರಿಕಾ" ಅನುಸೂಚಿತ ಉದ್ದಿಮೆಯಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
31 LD 16 LMW 2015, DT 16.09.2016 ಕರ್ನಾಟಕ ರಾಜ್ಯಾದ್ಯಂತ "ಮಿನಿ ಸಿಮೆಂಟ್ ಪ್ಲಾಂಟ್ " ಅನುಸೂಚಿತ ಉದ್ದಿಮೆಯಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
32 LD 17 LMW 2015, DT 16.09.2016 ಕರ್ನಾಟಕ ರಾಜ್ಯಾದ್ಯಂತ "ಕ್ಲಬ್ "ಅನುಸೂಚಿತ ಉದ್ದಿಮೆಯಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
33 LD 18 LMW 2015, DT 16.09.2016 ಕರ್ನಾಟಕ ರಾಜ್ಯಾದ್ಯಂತ "ಹೋಟೆಲ್ "ಅನುಸೂಚಿತ ಉದ್ದಿಮೆಯಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
34 LD 19 LMW 2015, DT 16.09.2016 ಕರ್ನಾಟಕ ರಾಜ್ಯಾದ್ಯಂತ "ಸ್ಟೀಲ್ ಅಲ್ಮೇರಾ, ಟೇಬಲ್, ಕುರ್ಚಿ ಇತ್ಯಾದಿ ಪೀಠೋಪಕರಣಗಳ ತಯಾರಿಕೆ " ಅನುಸೂಚಿತ ಉದ್ದಿಮೆಯಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
35 LD 20 LMW 2015, DT 16.09.2016 ಕರ್ನಾಟಕ ರಾಜ್ಯಾದ್ಯಂತ "ಟಿಂಬರ್ ಡಿಪೋ " ಅನುಸೂಚಿತ ಉದ್ದಿಮೆಯಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
36 LD 124 LMW 2015, DT 16.09.2016 ಕರ್ನಾಟಕ ರಾಜ್ಯಾದ್ಯಂತ "ಎರೇಟೆಡ್ ವಾಟರ್ ಮ್ಯಾನ್ಯುಫ್ಯಾಕ್ಚರ್ " ಅನುಸೂಚಿತ ಉದ್ದಿಮೆಯಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
37 LD 126 LMW 2015, DT 16.09.2016 ಕರ್ನಾಟಕ ರಾಜ್ಯಾದ್ಯಂತ "ಸಿನಿಮಾ " ಅನುಸೂಚಿತ ಉದ್ದಿಮೆಯಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಿಸಿರುವ ಕುರಿತು.
38 LD 471 LSI 2013, DT 02.08.2016 ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ 100 ವಿಮಾ ವೈದ್ಯಾಧಿಕಾರಿಗಳ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಿರುವ ಕುರಿತು-ಅಧಿಸೂಚನೆ.
39 LD 148 ETI 2016 DT 18.06.2016 Incentive Funding ಅನುದಾನದಡಿಯಲ್ಲಿನ ಮೋದಲನೇ ಹಂತದ 5 ಸಿ.ಒ.ಇ. ಸಂಸ್ಥೆಗಳಿಗೆ ಸಿ.ಎನ್.ಸಿ.ಮೆಷೀನ್ ಗಳನ್ನು ಟೆಂಡರ್ ಮುಖೇನ ಖರೀದಿಸಿ ಒದಗಿಸುವ ಸಂಬಂಧ Tender No.:IND239 ಪ್ಯಾಕೇಜ್ ನ 11ರ ಬಿಡ್ಡರ್ ಆದ M/s Batliboi ರವರಿಗೆ ಸರಬರಾಜು ಆದೇಶ ನೀಡಲು ಮಂಜೂರಾತಿ ನೀಡುವ ಬಗ್ಗೆ.
40 LD 135 ETI 2016 DT 14.06.2016 2014-15ನೇ ಸಾಲಿನಲ್ಲಿ ಹೊಸದಾಗಿ ಪ್ರಾರಂಭಿಸಲಾದ ಹಾವೇರಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಜಮೀನು ಮಂಜೂರು ಮಾಡುವ ಬಗ್ಗೆ.
41 LD 186 ETI 2016 DT 07.06.2016 2014-15ನೇ ಸಾಲಿನಲ್ಲಿ ಹೊಸದಾಗಿ ಪ್ರಾರಂಭಿಸಲಾದ ಕುಮಟಾ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ವಾಸ್ತವ್ಯ ಹೂಡಿರುವ ಖಾಸಗಿ ಕಟ್ಟಡಕ್ಕೆ ಬಾಡಿಗೆ ಮಂಜೂರಾತಿ ಕುರಿತು.
42 LD 127 LET 2016 DT 04.05.2016 ಕಾರ್ಮಿಕ ಇಲಾಖೆಯ ಮುಂದುವರೆದ ಯೋಜನಾ ಕಾರ್ಯಕ್ರಮಗಳನ್ನು 2016-17ನೇ ಆರ್ಥಿಕ ವರ್ಷಕ್ಕೆ ಮುಂದುವರೆಸುವ ಬಗ್ಗೆ.
43 LD 211 ETI 2016 DT 03.05.2016 ಇಲಾಖೆಯ ವಿವಿಧ ಯೋಜನಾ ಕಾರ್ಯಕ್ರಮಗಳನ್ನು ಹುದ್ದೆಗಳ ಸಹಿತ 2016-17ನೇ ಸಾಲಿನಲ್ಲಿ ಮುಂದುವರೆಸಿಕೊಂಡು ಹೋಗುವ ಬಗ್ಗೆ.
44 LD 113 ETI 2016 DT 03.05.2016 ಸರ್ಕಾರಿ ಕೈಗಾರಿಕಾ ತರಬೇತಿ-ಸಂಸ್ಥೆಗಳಿಗೆ ಜಮೀನನ್ನು ದಾನವಾಗಿ ನೀಡಿದ ಭೂ ದಾನಿಗಳ ಹೆಸರನ್ನು ನಾಮಕರಣ ಮಾಡುವ ಬಗ್ಗೆ.
45 LD 24 ETI 2016 DT 03.05.2016 2016ನೇ ಸಾಲಿಗೆ ಎಸ್.ಸಿ.ವಿ.ಟಿ. ಅಡಿಯಲ್ಲಿ ಅರ್ಜಿ ಆಹ್ವಾನಿಸಲು ಸಂಯೋಜನಾ ಶುಲ್ಕ ನಿಗಧಿಪಡಿಸುವ ಕುರಿತು.
46 LD 102 LSI 2016 DT 26.04.2016 ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳು ಇಲಾಖೆಯ 2015-16ನೇ ಸಾಲಿನ ಯೋಜನೆಗಳನ್ನು 2016-17ನೇ ಸಾಲಿನಲ್ಲಿ ಮುಂದುವರೆಸುವ ಬಗ್ಗೆ.
47 LD 113 ETI 2014 DT 31.03.2016 ಉದ್ಯೋಗ ಮತ್ತು ತರಬೇತಿ ಇಲಾಖೆಯ ತರಬೇತಿ ವಿಭಾಗದಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ / ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ತುಂಬುವ ಬಗ್ಗೆ.
48 LD 159 ETI 2016 DT 30.03.2016 ಹುಬ್ಬಳ್ಳಿ-ಧಾರವಾಡ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಹಳೆ ಬಾಡಿಗೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ಅನುಮತಿ ನೀಡುವ ಬಗ್ಗೆ.
49 NOTIFICATION - SENIORITY LIST OF ESI ಹಿರಿಯ ತಜ್ಞರು / ಕಿರಿಯ ತಜ್ಞರು / ಮುಖ್ಯ ವಿಮಾ ವೈದ್ಯಾಧಿಕಾರಿಗಳು / ಹಿರಿಯ ವಿಮಾ ವೈದ್ಯಾಧಿಕಾರಿಗಳು / ವಿಮಾ ವೈದ್ಯಾಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿ ದಿನಾಂಕ: 01.01.2016 ರಲ್ಲಿದ್ದಂತೆ
50 LD 93 LET 2016, DT 26.03.2016 ದಿನಾಂಕ: 11.03.2016 ರಂದು ನವದೆಹಲಿಯಲ್ಲಿ ನಡೆದ 'Industrial Tri-partite Committee on Plantation Industry' ಸಭೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಕಾರ್ಮಿಕ ಇಲಾಖೆ ಇವರು ಭಾಗವಹಿಸಿರುವ ಬಗ್ಗೆ.
51 LD 01 LET 2013, DT 23.03.2016 ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾರ್ಮಿಕ ಭವನ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.
52 LD 106 ETI 2016, DT 03.03.2016 ಸಿ.ಒ.ಇ. ಸೆಕ್ಟರ್ ಗಳಲ್ಲಿ ಸಂಬಂಧಿಸಿದ ಉಪಕರಣ / ಯಂತ್ರೋಪಕರಣಗಳ ಖರೀದಿಗಾಗಿ IFB ಯನ್ನು ವಾರ್ತಾ ಪತ್ರಿಕೆಗಳಲ್ಲಿ ಪ್ರಕಟಗೊಳಿಸಿರುವುದಕ್ಕಾಗಿ ಜಾಹಿರಾತು ಸಂಸ್ಥೆಗೆ ಹಣ ಪಾವತಿಸಲು ಮಂಜೂರಾತಿ ನೀಡುವ ಬಗ್ಗೆ.
53 LD 226 ETI 2015, DT 02.03.2016 ಕೇಂದ್ರ ಸರ್ಕಾರದ "Up gradation of Government ITIs into Model ITIs" ಯೋಜನೆ ಅಡಿಯಲ್ಲಿ ಅನುದನ ಬಿಡುಗಡೆಯ ಬಗ್ಗೆ.
54 LD 51 LET 2016, DT 29.02.2016 2015-16ನೇ ಸಾಲಿನಲ್ಲಿ ಬಳ್ಳಾರಿ ನಗರದಲ್ಲಿ ಕಾರ್ಮಿಕ ಭವನ ನಿರ್ಮಾಣ ಮಾಡಲು ಅನುದಾನ ಬಿಡುಗಡೆ ಮಾಡುವ ಕುರಿತು.
55 LD 08 ETI 2016, DT 24.02.2016 Solar LED Street Light M/s. KEONICS, Bangalore ಇವರ ಮೂಲಕ ಖರೀದಿಗೆ ಮಂಜೂರಾತಿ ನೀಡುವ ಕುರಿತು.
56 LD 671 ETI 2015, DT 23.02.2016 2015-16ನೇ ಸಾಲಿನಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯವ್ಯಯದ ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.
57 LD 92 ETI 2016, DT 22.02.2016 ರಾಜ್ಯದಲ್ಲಿರುವ ಹೊಸದಾಗಿ ಪ್ರಾರಂಭಿಸಲಾದ 100 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿನ ಎಲೆಕ್ಟ್ರೀಷಿಯನ್ ವೃತ್ತಿಯ Electrical Measuring Instruments ಗಳನ್ನು ಟೆಂಡರ್ ಮುಖೇನ ಖರೀದಿಸಿ ಸರಬರಾಜು ಆದೇಶ ನೀಡಲು ಮಂಜೂರಾತಿ ಕುರಿತು.
58 LD 93 ETI 2016, DT 22.02.2016 ರಾಜ್ಯದಲ್ಲಿ ಹೊಸದಾಗಿ ಪ್ರಾರಂಭಿಸಲಾದ 100 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿನ ಎಲೆಕ್ಟ್ರೀಷಿಯನ್ ವೃತ್ತಿಯ ಎಲೆಕ್ಟ್ರಾನಿಕ್ಸ್ ಟೂಲ್ಸ್ ಮತ್ತು ಎಕ್ವಿಪ್ ಮೆಂಟ್ಸ್ ಗಳನ್ನು ಟೆಂಡರ್ ಮುಖೇನ ಖರೀದಿಸಿ ಸರಬರಾಜು ಆದೇಶ ನೀಡಲು ಮಂಜೂರಾತಿ ಕುರಿತು.
59 LD 46 ETI 2016, DT 20.02.2016 ರಾಜ್ಯದಲ್ಲಿರುವ ಹೊಸದಾಗಿ ಪ್ರಾರಂಭಿಸಲಾದ 100 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿನ ಫಿಟ್ಟರ್ ವೃತ್ತಿಯ Cutting Tool ಗಳನ್ನು ಟೆಂಡರ್ ಮುಖೇನ ಖರೀದಿಸಿ ಸರಬರಾಜು ಆದೇಶ ನೀಡಲು ಮಂಜೂರಾತಿ ನೀಡುವ ಕುರಿತು.
60 LD 507 ETI 2015, DT 20.02.2016 .2015-16ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುವ ಯುವ ಯುಗ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಬಗ್ಗೆ.
61 LD 671 ETI 2015, DT 11.02.2016 2015-16ನೇ ಸಾಲಿಗೆ ಉದ್ಯೋಗ ಮತ್ತು ತರಬೇತಿ ಇಲಾಖೆಗೆ ಆಯವ್ಯಯದ ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.
62 NotificationLD 24 LET 2016,16.01.2016 " THE KARNATAKA STATE SELF CERTIFICATION-CUM-INTEGRATED PERIODIC RETURNS SCHEME - 2015 "
63 LD 622 ETI 2015, DT 14.01.2016 ಹೊಸದಾಗಿ ಪ್ರಾರಂಭವಾಗಿರುವ ವಿಶ್ವೇಶ್ವರನಗರ ಇಂಡಸ್ಟ್ರಿಯಲ್ ಸಬರ್ಬ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಮೈಸೂರು ಇಲ್ಲಿ ವಾಸ್ತವ್ಯ ಹೂಡಿರುವ ಖಾಸಗಿ ಕಟ್ಟಡದ ಬಾಡಿಗೆ ನಿಗದಿಪಡಿಸಿ ಮಂಜೂರಾತಿ ನೀಡುವ ಬಗ್ಗೆ.
64 LD 633 ETI 2015, DT 12.01.2016 ಹೂವಿನ ಹಡಗಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ "ಹೈ-ಟೆಕ್"ಸ್ಪರ್ಶ ನೀಡುವ ಉದ್ದೇಶದಿಂದ ಸಂಸ್ಥೆಯಲ್ಲಿ ಹೊಸದಾಗಿ ವೃತ್ತಿ / ಘಟಕಗಳನ್ನು ಪ್ರಾರಂಭಿಸುವ ಬಗ್ಗೆ.
65 LD 600 ETI 2015, DT 07.01.2016 NABARD-XV ಯೋಜನೆಯಡಿಯಲ್ಲಿ ಮಂಜೂರಾಗಿರುವ ಬೀಳಗಿ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣದ ಸಲುವಾಗಿ ಅನುದಾನ ಬಿಡುಗಡೆಗೊಳಿಸುವ ಬಗ್ಗೆ. -ಆದೇಶ.

 

 

Labour Department, Room No. 411, 4th floor, Vikasa Soudha,Bangalore-560 001.
Phone: 080-22035033 / 31,
Email: ds_labour@yahoo.co.in

Designed & Developed by NIC , Bangalore
Last Updated :09.01.2017