DEPARTMENT OF LABOUR SECRETARIAT

 

LABOUR SECRETARIAT

 

Government Orders / Notification / Circulars   

ಕ್ರ. ಸಂ. ಕಡತ ಸಂಖ್ಯೆ ವಿಷಯ
2014-15
     
01 LD 236 LET 2015, DT 29.12.2015 2015-16ನೇ ಸಾಲಿನಲ್ಲಿ ಔಧ್ಯಮಿಕ ಸಂಬಂಧಗಳು ಕಾನೂನು ಸಮಾಚರಣೆ ಯೋಜನೆಗೆ ಒದಗಿಸಿರುವ ಮೂರನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.
02 LD 243 ETI 2015, DT 21.12.2015 Mokshagundum Visvesvaraya Centre for Training Master Trainers in Skill Development ಈ ಸಂಸ್ಥೆಯ ಕಟ್ಟಡ ನಿರ್ಮಾಣಕ್ಕಾಗಿ 2015-16ನೇ ಸಾಲಿನಲ್ಲಿ ಅನುದಾನ ಬಿಡುಗಡೆ ಬಗ್ಗೆ.
03 LD 188 LET 2014, DT 17.12.2015 ಕಾರ್ಮಿಕರನ್ನು ಹಾಗೂ ಕೈಗಾರಿಕೆಗಳನ್ನು ಉತ್ತೇಜಿಸಲು ರಾಜ್ಯದಲ್ಲಿ ಮುಖ್ಯಮಂತ್ರಿಯವರ ಶ್ರಮಶಕ್ತಿ ಪುರಸ್ಕಾರ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ.
04 LD 188 LET 2014, DT 17.12.2015 ಕಾರ್ಮಿಕರನ್ನು ಹಾಗೂ ಕೈಗಾರಿಕೆಗಳನ್ನು ಉತ್ತೇಜಿಸಲು ರಾಜ್ಯದಲ್ಲಿ ಮುಖ್ಯಮಂತ್ರಿಯವರ ಶ್ರಮಶಕ್ತಿ ಪುರಸ್ಕಾರ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ.
05 LD 276 LET 2013, DT 16.12.2015 ಓಬದೇನಹಳ್ಳಿಯಲ್ಲಿ "ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ರಾಷ್ಟ್ರೀಯ ನಿರ್ಮಾಣ ಅಕಾಡೆಮಿ" ಯ  ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಮೆ: ಹಿಂದೂಸ್ಥಾನ್ ಸ್ಟೀಲ್ ವರ್ಕ್ಸ್ ಕನ್ ಸ್ಟ್ರಕ್ಷನ್ ಲಿಮಿಟೆಡ್ (HSCL) ಗೆ ವಹಿಸುವ ಬಗ್ಗೆ ಆದೇಶ.
06 LD 239 LET 2015, DT 16.12.2015 2015-16ನೇ ಸಾಲಿಗೆ ಚಾಲಕರ ವಿಮಾ ಯೋಜನೆಗೆ ಮೂರನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.
07 LD 238 LET 2015, DT 16.12.2015 2015-16ನೇ ಸಾಲಿಗೆ ಕಾರ್ಮಿಕ ಅಧ್ಯಯನ ವಿಷಯಗಳಿಗಾಗಿ ಕರ್ನಾಟಕ ಕಾರ್ಮಿಕ ಸಂಸ್ಥೆಗೆ ಮೂರನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.
08 LD 241 LET 2015, DT 16.12.2015 2015-16ನೇ ಸಾಲಿಗೆ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ಸಹಾಯದಾನ ವೇತನಗಳು ಯೋಜನೆಗೆ ಮೂರನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.
09 LD 240 LET 2015, DT 16.12.2015 2015-16ನೇ ಸಾಲಿಗೆ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳೀಗೆ ಅಂಶದಾನಕ್ಕೆ ಮೂರನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.
10 LD 237 LET 2015, DT 16.12.2015 2015-16ನೇ ಸಾಲಿಗೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಮೂರನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.
11 LD 236 LET 2015, DT 16.12.2015 2015-16ನೇ ಸಾಲಿನಲ್ಲಿ ಔಧ್ಯಮಿಕ ಸಂಬಂಧಗಳು ಕಾನೂನು ಸಮಾಚರಣೆ ಯೋಜನೆಗೆ ಒದಗಿಸಿರುವ ಎರಡನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.
12 LD 452 ETI 2015, DT 21.10.2015 2015-16ನೇ ಸಾಲಿಗೆ ಉದ್ಯೋಗ ಮತ್ತು ತರಬೇತಿ ಇಲಾಖೆಗೆ ಆಯವ್ಯಯದ ಮೂರನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.
13 NotificationLD 24 LET 2016,16.01.2016 " THE KARNATAKA STATE SELF CERTIFICATION-CUM-INTEGRATED PERIODIC RETURNS SCHEME - 2015 "
14 LD 548 ETI 2015, 03.12.2015 2014-15ನೇ ಸಾಲಿನಲ್ಲಿ ಹೊಸದಾಗಿ ಪ್ರಾರಂಭಿಸಲಾದ ರಬಕವಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ವಾಸ್ತವ್ಯ ಹೂಡಿರುವ ಖಾಸಗಿ ಕಟ್ಟಡಕ್ಕೆ ಬಾಡಿಗೆ ಮಂಜೂರಾತಿ ಕುರಿತು.
15 LD 442 LET 2015 (1), 19.11.2015 ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗಾಗಿ ವಿವಿದೋದ್ದೇಶ ಕಾರ್ಮಿಕರ ಕಲ್ಯಾಣ ಭವನ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.
16 LD 442 LET 2015 (2), 19.11.2015 ಗದಗ ಜಿಲ್ಲೆಯ ಹುಲಕೋಟಿಯಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗಾಗಿ ವಿವಿದೋದ್ದೇಶ ಕಾರ್ಮಿಕರ ಕಲ್ಯಾಣ ಭವನ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.
17 LD 442 LET 2015, 19.11.2015 ಬಳ್ಳಾರಿ ಜಿಲ್ಲೆಯ ನೆಲ್ಲಚೆರುವು ಪ್ರದೇಶದಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗಾಗಿ ವಿವಿದೋದ್ದೇಶ ಕಾರ್ಮಿಕರ ಕಲ್ಯಾಣ ಭವನ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.
18 LD 452 ETI 2015, DT 21.10.2015 2015-16ನೇ ಸಾಲಿಗೆ ಉದ್ಯೋಗ ಮತ್ತು ತರಬೇತಿ ಇಲಾಖೆಗೆ ಆಯವ್ಯಯದ ಮೂರನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.
19 LD 516 ETI 2015, DT 17.10.2015 2014-15ರಿಂದ ಪ್ರವೇಶಾತಿ ಹೊಂದಿಲ್ಲದ ಹೊಸ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ರದ್ದುಪಡಿಸಿ ಬೇಡಿಕೆ ಇರುವ ಸ್ಥಳಗಳಲ್ಲಿ ಹೊಸ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪ್ರಾರಂಭಿಸುವ ಕುರಿತು.
20 LD 568 ETI 2015, DT 17.10.2015 ಆಗಸ್ಟ್ 2015ರ ಸಾಲಿನ ಎನ್.ಸಿ.ವಿ.ಟಿ. ಅಡಿಯಲ್ಲಿ ನಡೆದ ಎರಡನೇ ಸೆಮಿಸ್ಟರ್ ರೇಖಾಚಿತ್ರ ವಿಷಯದ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಕುರಿತು ಶ್ರೀ ಹೆಚ್. ವಿ. ವೆಂಕಟರಾಮು, ಜಂಟಿ ನಿರ್ದೇಶಕರು ಮತ್ತು ಶ್ರೀ ಸಿದ್ದಲಿಂಗಪ್ಪ ಕುರಿ, ಉಪ ನಿರ್ದೇಶಕರು ಇವರುಗಳನ್ನು ಅಮಾನತ್ತು ಮಾಡುವ ಬಗ್ಗೆ.
21 LD 166 ETI 2015 P-1,DT 30.09.15 NABARD-XX ಯೋಜನೆಯಡಿಯಲ್ಲಿ 31 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಕಟ್ಟಡ ನಿರ್ಮಾಣದ ಕುರಿತು.
22 LD 225 ETI 2013 P-1,DT 29.09.15 2014-15ನೇ ಸಾಲಿನಿಂದ ಸೌಲಭ್ಯರಹಿತ ಹಾಗೂ ಭಾಗಶಃ ಸೌಲಭ್ಯ ಹೊಂದಿರುವ ಪ್ರದೇಶಗಳಲ್ಲಿ ಹೊಸದಾಗಿ ಪ್ರಾರಂಭಿಸಲಾದ 100 ಹೊಸ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಹುದ್ದೆಗಳನ್ನು ಸೃಜಿಸುವ ಬಗ್ಗೆ.
23 LD 495 ETI 2015, DT 23.09.15 ಹುಬ್ಬಳ್ಳಿ-ಧಾರವಾಡ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ಬಾಸ್ತವ್ಯ ಹೂಡಿರುವ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಟ್ಟಡದ ಬಾಡಿಗೆ ಮಂಜೂರಾತಿ ಕುರಿತು.
24 LD 504 ETI 2015, DT 23.09.15 ಸವದತ್ತಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ವಾಸ್ತವ್ಯ ಹೂಡಿರುವ ಖಾಸಗಿ ಕಟ್ಟಡಕ್ಕೆ ಬಾಡಿಗೆ ಮಂಜೂರಾತಿ ಕುರಿತು.
25 LD 486 ETI 2015, DT 22.09.15 ರಾಜ್ಯದಲ್ಲಿರುವ ನಾಲ್ಕು ವಿಭಾಗೀಯ ಕಛೇರಿಗಳಿಗೆ IP Bandwidth & High Resolution  Video Conferencing System ಅನ್ನು ಖರೀದಿಸಿರುವ ಸಂಬಂಧ ಘಟನೋತ್ತರ ಮಂಜೂರಾತಿ ನೀಡುವ ಕುರಿತು.
26 LD 488 ETI 2015, DT 22.09.15 ಭಟ್ಕಳ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ವಾಸ್ತವ್ಯ ಹೂಡಿರುವ ಖಾಸಗಿ ಕಟ್ಟಡಕ್ಕೆ ಬಾಡಿಗೆ ಮಂಜೂರಾತಿ ಕುರಿತು.
27 LD 346 ETI 2015, DT 09.09.15 ಕೊಪ್ಪಳ ಜಿಲ್ಲೆ ಯಲಬುರ್ಗಾ ನಗರದಲ್ಲಿ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡಕ್ಕೆ ಜಮೀನನ್ನು ದಾನ ಮಾಡಿದ ಕುಟುಂಬದ ಹೆಸರನ್ನು ಇಡುವ ಬಗ್ಗೆ.
28 LD 522 ETI 2015, DT 30.09.2015 ನವಲಗುಂದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ವಾಸ್ತವ್ಯ ಹೂಡಿರುವ ಖಾಸಗಿ ಕಟ್ಟಡಕ್ಕೆ ಬಾಡಿಗೆ ಮಂಜೂರಾತಿ ಕುರಿತು. - ಆದೇಶ
29 LD 185 ETI 2015, DT 14.08.2015 2015-16ನೇ ಸಾಲಿಗೆ ಉದ್ಯೋಗ ಮತ್ತು ತರಬೇತಿ ಇಲಾಖೆಗೆ ಆಯವ್ಯಯದ ಎರಡನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.
30 LD 338 ETI 2015, DT 31.07.2015 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಹೆಚ್ಚುವರಿ ವೃತ್ತಿ ಘಟಕಗಳನ್ನು ಅನುಷ್ಠಾನಗೊಳಿಸುವ ಬಗ್ಗೆ.
31 LD 309 LET 2015, DT 28.07.2015 ದಿನಾಂಕ: 27.06.2015 ರಂದು ಹೈದರಾಬಾದ್ ನಲ್ಲಿ ನಡೆದ "Regional Conference of State Labour Ministers and Labour Secretaries" ಸಭೆಗೆ ಅಪರ ಮುಖ್ಯ ಕಾರ್ಯದರ್ಶಿಗಳು, ಕಾರ್ಮಿಕ ಇಲಾಖೆ ಇವರು ಭಾಗವಹಿಸಿರುವುದಕ್ಕೆ ಘಟನೋತ್ತರ ಮಂಜೂರಾತಿ ನೀಡುವ ಬಗ್ಗೆ.
32 LD 16 KABASE 2013, DT 21.07.2015 ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಗ್ರೂಪ್ ಬಿ-ವೃಂದದ ಅಧಿಕಾರಿಗಳಿಗೆ ಬಾಡಿಗೆ ಆಧಾರದ ಮೇಲೆ ವಾಹನ ಪಡೆಯಲು ಮಂಜೂರಾತಿ ನೀಡುವ ಬಗ್ಗೆ.
33 LD 266 ETI 2015, DT 04.07.2015 ರಾಜ್ಯದ ಮಹಿಳಾ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸುವ ಬಗ್ಗೆ.
34 LD 241 LET 2015, DT 25.06.2015 2015-16ನೇ ಸಾಲಿಗೆ ಕರ್ನಾಟಕ ಕಾರ್ಮಿಕ ಮಂಡಳಿಗೆ ಸಹಾಯಾನುಧಾನ ವೇತನಗಳು ಯೋಜನೆಗೆ ಅನುದಾನ ಬಿಡುಗಡೆ ಮಾಡುವ ಕುರಿತು.
35 LD 240 LET 2015, DT 25.06.2015 2015-16ನೇ ಸಾಲಿಗೆ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ಅಂಶದಾನಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು.
36 LD 239 LET 2015, DT 25.06.2015 2015-16ನೇ ಸಾಲಿಗೆ ಚಾಲಕರ ವಿಮಾ ಯೋಜನೆಗೆ ಅನುದಾನ ಬಿಡುಗಡೆ ಮಾಡುವ ಕುರಿತು.
37 LD 238 LET 2015, DT 25.06.2015 2015-16ನೇ ಸಾಲಿಗೆ ಕಾರ್ಮಿಕ ಅಧ್ಯಯನ ವಿಷಯಗಳಿಗಾಗಿ ಕರ್ನಾಟಕ ಕಾರ್ಮಿಕ ಸಂಸ್ಥೆಗೆ ಅನುದಾನ ಬಿಡುಗಡೆ ಮಾಡುವ ಕುರಿತು.
38 LD 237 LET 2015, DT 25.06.2015 2015-16ನೇ ಸಾಲಿಗೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಅನುದಾನ ಬಿಡುಗಡೆ ಮಾಡುವ ಕುರಿತು.
39 LD 236 LET 2015, DT 25.06.2015 2015-16ನೇ ಸಾಲಿನ ಯೋಜನೆಯಡಿ ಇಲಾಖೆಗೆ ಒದಗಿಸಿರುವ ಆಯವ್ಯಯವನ್ನು ಉಪಯೋಗಿಸಲು ಮಂಜೂರಾತಿ ನೀಡುವ ಕುರಿತು.
40 LD 08 ETI 2015, DT 23.06.2015 M/s Godrej & Boyce Mfg.Co.Ltd., Bangalore ರವರಲ್ಲಿ Furnitures ಗಳನ್ನು 100+15+4 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಡಿ.ಜಿ.ಎಸ್. & ಡಿ Rate Contract ಮುಖಾಂತರ ಖರೀದಿಸಲು 2015-16ನೇ ಸಾಲಿನ ಅನುದಾನದಲ್ಲಿ ಭರಿಸಲು ಆದೇಶ ನೀಡುವ ಬಗ್ಗೆ.
41 LD 177 ETI 2015, DT 22.06.2015 ಲಿಂಗಸಗೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಸ್ವಂತ ಕಟ್ಟಡಕ್ಕೆ ವಿದ್ಯುತ್ ಲೈನ್ ಮತ್ತು ಟ್ರಾನ್ಸ್ ಫಾರ್ಮರ್ ಅಳವಡಿಕೆ ಕುರಿತು.
42 LD 270 LET 2013, DT 15.06.2015 ಕಾರ್ಮಿಕ ಇಲಾಖೆಯಲ್ಲಿ ಸೃಜಿಸಿರುವ 21 ಹೊಸ ಕಾರ್ಮಿಕ ನಿರೀಕ್ಷಕರುಗಳಿಗೆ ಹಣ ಸೆಳೆಯುವ ಹಾಗೂ ಬಡವಾಡೆ ಅಧಿಕಾರ (Drawing & Disbursing) ನೀಡುವ ಬಗ್ಗೆ.
43 LD 231 ETI 2015, DT 17.06.2015 ಕೇಂದ್ರ ಸರ್ಕಾರದ Vocational Training Improvement Project - World Bank Assisted ಯೋಜನೆಯಡಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.
44 LD 265 ETI 2014, DT 12.06.2015 ಹಿರಿಯೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವಾಸ್ತವ್ಯ ಹೂಡಿರುವ ವಾಣಿ ವಿಲಾಸ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಕಟ್ಟಡದ ಬಾಡಿಗೆ ಪರಿಷ್ಕರಣೆ ಕುರಿತು.
45 LD 321 ETI 2015, DT 11.06.2015 M/s Godrej & Poyce Mfg. co. Ltd, Bangalore ರವರ ಅಧಿಕೃತ ಮಾರಾಟಗಾರರಾದ M/s. I.C. India Pvt Ltd., Bangalore-85 ರವರಿಗೆ ಮುಂಗಡವಾಗಿ ಹಣವನ್ನು ಪಾವತಿಸಲು ಮಂಜೂರಾತಿ ನೀಡುವ ಬಗ್ಗೆ- ಆದೇಶ.
46 LD 297 ETI 2015, DT 05.06.2015 2015-16ನೇ ಸಾಲಿನಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಗಳ ನಿರ್ಮಾಣ ಯೋಜನಾ ಕಾರ್ಯಕ್ರಮದಡಿಯಲ್ಲಿ ಅನುದಾನ ಬಿಡುಗಡೆಯ ಬಗ್ಗೆ. - ಆದೇಶ.
47 LD 229 ETI 2015, DT 28.05.2015 ಐ.ಟಿ.ಒ.ಟಿ. ದಾವಣಗೆರೆ ಇಲ್ಲಿನ ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಏಜೆನ್ಸಿ ಬದಲಾವಣೆ ಮಾಡುವ ಬಗ್ಗೆ.
48 LD 149 ETI 2015, 25.05.2015 NABARD-XV ಯೋಜನೆಯಡಿಯಲ್ಲಿ ಮಂಜೂರಾಗಿರುವ ಬೀಳಗಿ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣದ ಸಲುವಾಗಿ ಅನುದಾನ ಬಿಡುಗಡೆಗೊಳಿಸಲು 2015-16ನೇ ಸಾಲಿನಲ್ಲಿ ಮರು ಮಂಜೂರಾತಿ ನೀಡುವ ಬಗ್ಗೆ.
49 LD 185 ETI 2015, 25.05.2015 ಕರ್ನಾಟಕ-ಜರ್ಮನ್ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರಗಳು ಯೋಜನಾ ಕಾರ್ಯಕ್ರಮದಡಿಯಲ್ಲಿ ಸ್ವೀಕರ್ತನ ರಸೀದಿಯಲ್ಲಿ ಅಧ್ಯಕ್ಷರು, ಕೆ.ಜಿ.ಎಂ.ಎಸ್.ಡಿ.ಸಿ. ಇವರ ಬದಲು ಸದಸ್ಯ ಕಾರ್ಯದರ್ಶಿಗಳು ಸಹಿ ಮಾಡಲು ಅಧಿಕಾರ ನೀಡುವ ಬಗ್ಗೆ.
50 LD 116 LSI 2015, 23.04.2015 ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳು ಇಲಾಖೆಯ 2014-15ನೇ ಸಾಲಿನ ಯೋಜನೆಗಳನ್ನು 2015-16ನೇ ಸಾಲಿನಲ್ಲಿ ಮುಂದುವರೆಸುವ ಬಗ್ಗೆ.
51 LD 156 ETI 2015, 18.05.2015 NABARD-XV ಯೋಜನೆಯಡಿಯಲ್ಲಿ ಮಂಜೂರಾಗಿರುವ ದೇವದುರ್ಗ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣದ ಸಲುವಾಗಿ ಅನುದಾನ ಬಿಡುಗಡೆಗೊಳಿಸಲು 2015-16ನೇ ಸಾಲಿನಲ್ಲಿ ಮರು ಮಂಜೂರಾತಿ ನೀಡುವ ಬಗ್ಗೆ.
52 LD 311 ETI 2014, 16.05.2015 ಉದ್ಯೋಗ ಮತ್ತು ತರಬೇತಿ ಇಲಾಖೆಯ ತರಬೇತಿ ವಿಭಾಗದ ಉಪನಿರ್ದೇಶಕರು/ಪ್ರಾಚಾರ್ಯರು ದರ್ಜೆ-1 ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿ.
53 LD 230 ETI 2015,DT 15.05.2015 ಸಿಒಇ ವೃತ್ತಿಗಳನ್ನು ಸಿಟಿಎಸ್ ವೃತ್ತಿಗಳನ್ನಾಗಿ ಪರಿವರ್ತಿಸುವ ಬಗ್ಗೆ.
54 LD 125 ETI 2015, DT 06.05.2015 NABARD-XV ಯೋಜನೆಯಡಿಯಲ್ಲಿ ಮಂಜೂರಾಗಿರುವ ಧಾರವಾಡ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣದ ಸಲುವಾಗಿ ಅನುದಾನ ಬಿಡುಗಡೆಗೊಳಿಸಲು 2015-16ನೇ ಸಾಲಿನಲ್ಲಿ ಮರು ಮಂಜೂರಾತಿ ನೀಡುವ ಬಗ್ಗೆ.
55 LD 155 ETI 2015, DT 06.05.2015 NABARD-XVI ಯೋಜನೆಯಡಿಯಲ್ಲಿ ಮಂಜೂರಾಗಿರುವ ಭರಮಸಾಗರ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣದ ಸಲುವಾಗಿ ಅನುದಾನ ಬಿಡುಗಡೆಗೊಳಿಸಲು 2015-16ನೇ ಸಾಲಿನಲ್ಲಿ ಮರು ಮಂಜೂರಾತಿ ನೀಡುವ ಬಗ್ಗೆ.
56 LD 135 ETI 2015, DT 06.05.2015 NABARD-XV ಯೋಜನೆಯಡಿಯಲ್ಲಿ ಮಂಜೂರಾಗಿರುವ ಚಿಕ್ಕಮಗಳೂರು ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣದ ಸಲುವಾಗಿ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.- ಮರು ಆದೇಶ.
57 LD 366 ETI 2012, DT 06.05.2015 NABARD-XVI ಯೋಜನೆಯಡಿಯಲ್ಲಿ ಮಂಜೂರಾಗಿರುವ ಬಬಲೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣದ ಸಲುವಾಗಿ ಅನುದಾನ ಬಿಡುಗಡೆಗೊಳಿಸಲು 2015-16ನೇ ಸಾಲಿನಲ್ಲಿ ಮರು ಮಂಜೂರಾತಿ ನೀಡುವ ಬಗ್ಗೆ.
58 LD 347 ETI 2014, DT 05.05.2015 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಪು), ಹೊಸೂರು ರಸ್ತೆ, ಬೆಂಗಳೂರು-29 ಅನ್ನು ಮಾಡಲ್ ಐ.ಟಿ.ಐ.ಯಾಗಿ ಪರಿವರ್ತಿಸುವ ಬಗ್ಗೆ.
59 LD 194 LET 2015, DT 05.05.2015 ಕಾರ್ಮಿಕ ಇಲಾಖೆಯ ಮುಂದುವರೆದ ಯೋಜನಾ ಕಾರ್ಯಕ್ರಮಗಳನ್ನು 2015-16ನೇ ಆರ್ಥಿಕ ವರ್ಷಕ್ಕೆ ಮುಂದುವರೆಸುವ ಬಗ್ಗೆ.
60 LD 200 ETI 2015, DT 05.05.2015 ಇಲಾಖೆಯ ವಿವಿಧ ಯೋಜನಾ ಕಾರ್ಯಕ್ರಮಗಳನ್ನು ಹುದ್ದೆಗಳ ಸಹಿತ 2015-16ನೇ ಸಾಲಿನಲ್ಲಿ ಮುಂದುವರೆಸಿಕೊಂಡು ಹೋಗುವ ಬಗ್ಗೆ.
61 LD 53 ETI 2014,DT 20.04.2015 ಉದ್ಯೋಗ ಮತ್ತು ತರಬೇತಿ ಇಲಾಖೆಯ ಉದ್ಯೋಗ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ.
62 LD 185 ETI 2015,DT 10.04.2015 2015-16ನೇ ಸಾಲಿಗೆ ಉದ್ಯೋಗ ಮತ್ತು ತರಬೇತಿ ಇಲಾಖೆಗೆ ಆಯವ್ಯಯದ ಮೊದಲನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.
63 LD 187 ETI 2015,DT 10.04.2015 2014-15ನೇ ಸಾಲಿನಲ್ಲಿ ಸರ್ಕಾರದಿಂದ ಅನುಮೋದನೆಗೊಂಡಂತೆ ಕೈಗೊಳ್ಳಲಾದ ಖರೀದಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಅನುದಾನವನ್ನು 2015-16ನೇ ಸಾಲಿನ ಅನುದಾನದಲ್ಲಿ ಭರಿಸಲು ಅನುಮೋದನೆ ಕುರಿತು.
64 LD 90 ETI 2015,DT 31.03.2015 2014-15 ನೇ ಸಾಲಿನ ಆಯವ್ಯಯದ ನಾಲ್ಕನೇ ತ್ರೈಮಾಸಿಕ ಅವಧಿಗೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.
65 LD 148 ETI 2015,DT 31.03.2015 2014-15ನೇ ಸಾಲಿನಲ್ಲಿ ಯೋಜನಾ ಕಾರ್ಯಕ್ರಮದಡಿಯಲ್ಲಿ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ, ಲಭ್ಯತೆ ಇರುವ ಅನುದಾನವನ್ನು ಕಿಯೋನಿಕ್ಸ್, ಲಿಡ್ಕರ್, ಎಂಎಸ್ಐಎಲ್ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಗೆ ಮುಂಗಡವಾಗಿ ಹಣ ಪಾವತಿಸುವ ಮತ್ತು ಉಳಿದ ಅನುದಾನವನ್ನು ಡ್ರಾ ಮಾಡಿ KVTSDC ಖಾತೆಯಲ್ಲಿ ಠೇವಣಿ ಮಾಡುವ ಬಗ್ಗೆ.
66 LD 157 ETI 2015,DT 31.03.2015 NABARD-XV ಯೋಜನೆಯಡಿಯಲ್ಲಿ ಮಂಜೂರಾಗಿರುವ ಪೊನ್ನಂಪೇಟೆ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣದ ಸಲುವಾಗಿ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.- ಆದೇಶ.
67 LD 163 ETI 2015,DT 31.03.2015 ರಾಜ್ಯದ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮರ ಅಳವಡಿಸುವ ಬಗ್ಗೆ.
68 LD 139 ETI 2015, DT 30.03.2015 2014-15ನೇ ಸಾಲಿಗೆ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಅನುದಾನವನ್ನು ಆದ್ಯರ್ಪಣೆ ಮಾಡುವ ಬಗ್ಗೆ.
69 LD 69 LET 2015,DT 30.03.2015 ಮೈಸೂರು ನಗರದಲ್ಲಿ ಕಾರ್ಮಿಕ ಭವನ ನಿರ್ಮಾಣಕ್ಕೆ ನಾಗರಿಕ ಸೌಕರ್ಯ ನಿವೇಶನ ಮಂಜೂರು ಮಾಡುವ ಬಗ್ಗೆ.
70 LD 68 LET 2015,DT 27.03.2015 ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಕಾರ್ಮಿಕ ಭವನ ನಿರ್ಮಾಣಕ್ಕೆ ನಾಗರಿಕ ಸೌಕರ್ಯ ನಿವೇಶನ ಮಂಜೂರು ಮಾಡುವ ಬಗ್ಗೆ.
71 LD 156 ETI 2015,DT 27.03.2015 NABARD-XVI ಯೋಜನೆಯಡಿಯಲ್ಲಿ ಮಂಜೂರಾಗಿರುವ ದೇವದುರ್ಗ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣದ ಸಲುವಾಗಿ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.-ಆದೇಶ.
72 LD 131 ETI 2015,DT 26.03.2015 ಕೊರಟಗೆರೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ವಾಸ್ತವ್ಯ ಹೂಡಿರುವ ಖಾಸಗಿ ಕಟ್ಟಡದ ಬಾಡಿಗೆ ಮಂಜೂರಾತಿ ನೀಡುವ ಬಗ್ಗೆ.
73 LD 149 ETI 2015,DT 25.03.2015 NABARD-XVI ಯೋಜನೆಯಡಿಯಲ್ಲಿ ಮಂಜೂರಾಗಿರುವ ಬೀಳಗಿ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣದ ಸಲುವಾಗಿ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.
74 LD 155 ETI 2015,DT 25.03.2015 NABARD-XVI ಯೋಜನೆಯಡಿಯಲ್ಲಿ ಮಂಜೂರಾಗಿರುವ ಭರಮಸಾಗರ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣದ ಸಲುವಾಗಿ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.
75 LD 125 ETI 2015,DT 25.03.2015 ನಬಾರ್ಡ್ ಆರ್.ಐ.ಡಿ.ಎಫ್.-15 ಯೋಜನೆ ಅಡಿಯಲ್ಲಿ ಮಂಜೂರಾಗಿರುವ ಧಾರವಾಡ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡ ನಿರ್ಮಾಣದ ಸಲುವಾಗಿ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.
76 LD 257 ETI 2013,DT 25.03.2015 ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಸರ್.ಎಂ.ಮೋಕ್ಷಗುಂಡಂ ವಿಶ್ವೇಶ್ವರಯ್ಯ ರಾಷ್ಟ್ರೀಯ ಮಾಸ್ಟರ್ ಟ್ರೈನಿಂಗ್ ಇನ್ ಸ್ಟಿಟ್ಯೂಟ್ ನ ಕಟ್ಡಡ ನಿರ್ಮಾಣಕ್ಕೆ ಅನುದಾನ ಒದಗಿಸುವ ಬಗ್ಗೆ.
77 LD 147 ETI 2015, DT 24.03.2015 NABARD-XVI ಯೋಜನೆಯಡಿಯಲ್ಲಿ ಮಂಜೂರಾಗಿರುವ ಮುಂಡರಗಿ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣದ ಕಾಮಗಾರಿಯಡಿ ಇಐಆರ್ಎಲ್ ಹಾಗೂ ವರ್ಕ್ ಸ್ಲಿಪ್ ಒಳಗೊಂಡಂತೆ ಪರಿಷ್ಕೃತ ಅನುಮೋದನೆ ನೀಡುವ ಕುರಿತು.
78 LD 130 ETI 2015,DT 23.03.2015 ಸಕಲೇಶಪುರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ವಾಸ್ತವ್ಯ ಹೂಡಿರುವ ಖಾಸಗಿ ಕಟ್ಟಡದ ಮಂಜೂರಾತಿ ಕುರಿತು.
79 LD 366 ETI 2012,DT 23.03.2015 NABARD-XV ಯೋಜನೆಯಡಿಯಲ್ಲಿ ಮಂಜೂರಾಗಿರುವ ಬಬಲೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣದ ಸಲುವಾಗಿ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.
80 LD 90 ETI 2015,DT 19.03.2015 2014-15ನೇ ಸಾಲಿನ ಆಯವ್ಯಯದ ನಾಲ್ಕನೇ ತ್ರೈಮಾಸಿಕ ಅವಧಿಗೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.
81 LD 135 ETI 2015,DT 17.03.2015 NABARD-XV ಯೋಜನೆಯಡಿಯಲ್ಲಿ ಮಂಜೂರಾಗಿರುವ ಚಿಕ್ಕಮಗಳೂರು ಕೈ.ತ.ಸಂಸ್ಥೆ ಕಟ್ಟಡ ನಿರ್ಮಾಣದ ಸಲುವಾಗಿ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.
82 LD 324 LET 2014,DT 09.03.2014 2014-15ನೇ ಸಾಲಿನಲ್ಲಿ ಕರ್ನಾಟಕ ಕಲ್ಯಾಣ ಮಂಡಳಿಗೆ ಅಂಶದಾನ ಬಿಡುಗಡೆ ಮಾಡುವ ಕುರಿತು.
83 LD 100 ETI 2015, DT 12.03.2015 100 ಹೊಸ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಎಲೆಕ್ಟ್ರೀಷಿಯನ್ ವೃತ್ತಿಗೆ ಡಿ.ಜಿ.ಇ.ಟಿ. ಸಿಲಬಸ್ ಪ್ರಕಾರ Tools & Exuipments ಗಳನ್ನು M/s. KEONICS, Bangalore ಇವರಿಂದ ಖರೀದಿಸಲು ಮಂಜೂರಾತಿ ನೀಡುವ ಬಗ್ಗೆ.
84 LD 124 ETI 2015, DT 11.03.2015 2014-15ನೇ ಸಾಲಿಗಾಗಿ ಯೋಜನೇತರ ಆಯವ್ಯಯ ಅಂದಾಜಿನ ಪುನರ್ ವಿನಿಯೋಗ ಪ್ರಸ್ತಾವನೆ ಮಂಜೂರಾತಿ ಬಗ್ಗೆ.
85 LD 78 LET 2015, DT 09.03.2015 2014-15 ನೇ ಸಾಲಿನ ಕಾರ್ಮಿಕ ಇಲಾಖೆಯ ಔಧ್ಯಮಿಕ ಸಂಬಂಧಗಳು ಕಾರ್ಮಿಕ ಕಾನೂನು ಸಮಾಚಾರಣೆ ಯೋಜನೇತರ ಲೆಕ್ಕ ಶೀರ್ಷಿಕೆ 2230-01-101-0-01-051(ಸಾಮಾನ್ಯ ವೆಚ್ಚ)ದಿಂದ ಇದೇ ಲೆಕ್ಕ ಶೀರ್ಷಿಕೆಯ ಉಪಲೆಕ್ಕ ಶೀರ್ಷಿಕೆ 195(ಸಾರಿಗೆ ವೆಚ್ಚ)ಕ್ಕೆ ಮರು ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ.
86 LD 324 LET 2014, DT 09.03.2015 2014-15 ನೇ ಸಾಲಿನಲ್ಲಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ಅಂಶದಾನ ಬಿಡುಗಡೆ ಮಾಡುವ ಬಗ್ಗೆ.
87 LD 63 KABASE 2014, DT 02.03.2015 ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಗೆ 2014-15 ಸಾಲಿಗೆ ಮಂಜೂರಾದ ಯೋಜನಾ ಆಯವ್ಯದಿಂದ ನಾಲ್ಕನೇ ತ್ರೈಮಾಸಿಕಕ್ಕೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.
88 LD 253 ETI 2014, DT 26.02.2015 NABARD-RIDF-19 ಯೋಜನೆಯಡಿಯಲ್ಲಿ 27 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಕಟ್ಟಡ ನಿರ್ಮಾಣದ ಬಗ್ಗೆ.
89 LD 08 ETI, DT 05.01.2015 Mrs. Godrej & Boyce Mfg.Co.Ltd., Bangalore ರವರಲ್ಲಿ Furnitures ಗಳನ್ನು 100+15+4 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಡಿ.ಜಿ.ಎಸ್. & ಡಿ Rate Contract ಮುಖಾಂತರ ಖರೀದಿಸಲು ಆದೇಶ ನೀಡುವ ಬಗ್ಗೆ.
90 LD 10 ETI 2014, DT 05.01.2015 ಮೆ: ಕಿಯೋನಿಕ್ಸ್ ಸಂಸ್ಥೆಯಿಂದ On grid roof top solar power pack ಖರೀದಿಗೆ ಅನುಮತಿ ನೀಡುವ ಬಗ್ಗೆ.
91 LD 184 ETI, DT 03.01.2015 NCVT ಮತ್ತು SCVT ಅಡಿಯಲ್ಲಿ ನಡೆಯುವ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಮಾಡಲು ಮತ್ತು ಉತ್ತರ ಪತ್ರಿಕೆಗಳ ನಕಲು ಪ್ರತಿಯನ್ನು ಪಡೆಯುವ ಬಗ್ಗೆ.
92 LD 452 ETI 2014, DT 03.01.2015 NABARD-XV ಯೋಜನೆಯಡಿಯಲ್ಲಿ ಮಂಜೂರಾಗಿರುವ ಬೀಳಗಿ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣದ ಸಲುವಾಗಿ ಅನುದಾನ ಬಿಡುಗಡೆಗೊಳಿಸುವ ಬಗ್ಗೆ
93 LD 63 KABASE 2014,DT 02.01.2015 ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಗೆ 2014-15ನೇ ಸಾಲಿಗೆ ಮಂಜೂರಾದ ಯೋಜನಾ ಆಯವ್ಯಯದಿಂದ ಮೂರನೇ ತ್ರೈಮಾಸಿಕಕ್ಕೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.
94 LD 15 ETI 2015,DT 09.01.2015 ಮೆ: ಕಿಯೋನಿಕ್ಸ್ ಸಂಸ್ಥೆಯಿಂದ Solar Lanterns ನ್ನು ಖರೀದಿಸಲು ಅನುಮತಿ ನೀಡುವ ಬಗ್ಗೆ.
95 LD 33 ETX 2014,DT 19.01.2015 ಮೈಸೂರು ಜಿಲ್ಲಾ ಉದ್ಯೋಗ ವಿನಿಯಮಯ ಕಛೇರಿಯ ವಾಸ್ತವ್ಯವನ್ನು ಬೇರೊಂದು ಕಟ್ಟಡಕ್ಕೆ ಸ್ಥಳಾಂತರಿಸಲು ಹಾಗೂ ಬಾಡಿಗೆ ಮಂಜೂರಾತಿ ನೀಡುವ ಕುರಿತು ಪರಿಷ್ಕೃತ ಆದೇಶ ಹೊರಡಿಸುವ ಬಗ್ಗೆ.
96 LD 161 ETM 2014,DT 19.01.2015 ಸಿ.ಒ.ಇ. ಸೆಕ್ಟರ್ ಗಳಿಗೆ ಸಂಬಂಧಿಸಿದ ಯಂತ್ರೋಪಕರಣಗಳ ಖರೀದಿಗಾಗಿ IFB ಯನ್ನು ವಾರ್ತಾ ಪತ್ರಿಕೆಗಳಲ್ಲಿ ಪ್ರಕಟಗೊಳಿಸಿರುವುದಕ್ಕಾಗಿ ಜಾಹಿರಾತು ಸಂಸ್ಥೆಗೆ ಹಣ ಪಾವತಿಸಲು ಮಂಜೂರಾತಿ ನೀಡುವ ಬಗ್ಗೆ.
97 LD 181 LET 2014,DT 16.01.2015 2014-15ನೇ ಸಾಲಿನ ಕಾರ್ಮಿಕ ಇಲಾಖೆಯ ಔದ್ಯಮಿಕ ಸಂಬಂಧಗಳು ಕಾರ್ಮಿಕ ಕಾನೂನು ಸಮಾಚಾರಣೆ ಯೋಜನೆ ಲೆಕ್ಕಶಿರ್ಷಿಕೆ:2230-01-101-0-01-051(ಸಾಮಾನ್ಯ ವೆಚ್ಚ) ದಿಂದ ಉಪ ಲೆಕ್ಕ ಶೀರ್ಷಿಕೆ:195 (ಸಾರಿಗೆ ವೆಚ್ಚ)ಕ್ಕೆ ಮರು ಹೊಂದಾಣಿಕೆ ಮಾಡುವ ಕುರಿತು.
98 LD 232 ETI 2013,DT 19.01.2015 ಹೂವಿನಹಡಗಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಹೈ-ಟೆಕ್ ಸ್ಪರ್ಶ ನೀಡುವ ಉದ್ದೇಶದಿಂದ ಸಂಸ್ಥೆಯಲ್ಲಿ ಹೊಸದಾಗಿ ವೃತ್ತಿ / ಘಟಕಗಳನ್ನು ಪ್ರಾರಂಭಿಸುವ ಬಗ್ಗೆ.
99 LD 280 LET 2014,DT 20.01.2015 2014-15ನೇ ಸಾಲಿನಲ್ಲಿ ಇಲಾಖೆಯ ಯೋಜನೆಯಾದ ಕಾರ್ಮಿಕ ಅಧ್ಯಯನ ವಿಷಯಗಳಿಗಾಗಿ ಕರ್ನಾಟಕ ಕಾರ್ಮಿಕ ಸಂಸ್ಥೆಗೆ ಬಿಡುಗಡೆ ಮಾಡುವ ಬಗ್ಗೆ.
100 LD 403 ETI 2014,DT 19.01.2015 ರಾಜ್ಯದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಮತ್ತು ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳ 2014-15 ನೇ ಸಾಲಿನ ಪ್ರವೇಶ ಪ್ರಕ್ರಿಯೆಯನ್ನು ಆನ್ ಲೈನ್ ಮುಖಾಂತರ ನಡೆಸುವ ಬಗ್ಗೆ.
101 LD 434 LET 2014,DT 29.01.2015 ಕಾರ್ಮಿಕ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾವಾರು ಅಧಿಕಾರಿಗಳು/ಹಿರಿಯ ಕಾರ್ಮಿಕ ನಿರೀಕ್ಷಕರು/ಕಾರ್ಮಿಕ ನಿರೀಕ್ಷಕರನ್ನು ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ ಯಡಿ ಸೂಕ್ತ ಪ್ರಾಧಿಕಾರಿಗಳನ್ನಾಗಿ ನೇಮಕ ಮಾಡುವ ಕುರಿತು.
102 LD 464 ETI 2014,DT 09.01.2015 ಮೆ: ಕಿಯೋನಿಕ್ಸ್ ಸಂಸ್ಥೆಯಿಂದ ಎಲೆಕ್ಟ್ರಿಷಿಯನ್ ವೃತ್ತಿಯ(ಎಲೆಕ್ಟ್ರಿಕಲ್ &ಎಲೆಕ್ಟ್ರಾನಿಕ್ಸ್) ಡಿ.ಜಿ.ಇ.ಟಿ. ಸಿಲಬಸ್ ನಂತೆ ಸಣ್ಣ ಉಪಕರಣಗಳನ್ನು ಖರೀದಿಸಲು ಅನುಮತಿ ನೀಡುವ ಬಗ್ಗೆ.
103 LD 466 LSI 2014,DT 21.01.2015(ENGLISH) Government exempts under ESI act to the Sri Venkatesh Education society, Bangalore.
104 LD 466 LSI 2014,DT 21.01.2015(KANNADA) ಕಾರ್ಮಿಕರ ರಾಜ್ಯ ವಿಮಾ ಕಾಯ್ದೆ ವ್ಯಾಪ್ತಿಯಿಂದ ಶ್ರೀ ವೆಂಕಟೇಶ ಎಜುಕೇಷನ್ ಸೊಸೈಟಿ, ಬೆಂಗಳೂರು ಸಂಸ್ಥೆಗೆ ಸರ್ಕಾರವು ವಿನಾಯ್ತಿ ನೀಡಿರುವ ಕುರಿತು.
105 LD 485 LET 2014,DT 20.01.2015 2014-15ನೇ ಸಾಲಿನ ಕಾರ್ಮಿಕ ಇಲಾಖೆಯ ಯೋಜನೇತರ ಲೆಕ್ಕ ಶೀರ್ಷಿಕೆ: ಔಧ್ಯಮಿಕ ಸಂಬಂಧಗಳು ಮತ್ತು ಕಾನೂನು ಸಮಾಚರಣೆ: ಅಭಿಯಾಚನೆ ಸಂಖ್ಯೆ: 2230-01-101-1-01-015(ಪೂರಕ ವೆಚ್ಚ)ದಿಂದ ಅಭಿಯಾಚನೆ ಸಂಖ್ಯೆ:2230-01-101-0-01-71(ಕಟ್ಟಡ ವೆಚ್ಚ)ಕ್ಕೆ ಮರುಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ.
106 LD 486 LET 2014,DT 20.01.2015 2014-15ನೇ ಸಾಲಿನ ಕಾರ್ಮಿಕ ಇಲಾಖೆಯ ಯೋಜನೇತರ ಲೆಕ್ಕ ಶಿರ್ಷಿಕೆ: ನಿರ್ದೇಶನ ಮತ್ತು ಆಡಳಿತ: ಅಭಿಯಾಚನೆ ಸಂಖ್ಯೆ: 2230-01-001-1-01-195(ಸಾರಿಗೆ ವೆಚ್ಚ) ದಿಂದ ಲೆಕ್ಕ ಶೀರ್ಷಿಕೆ: ಔಧ್ಯಮಿಕ ಸಂಬಂಧಗಳು ಮತ್ತು ಕಾನೂನು ಸಮಾಚರಣೆ: ಅಭಿಯಾಚನೆ ಸಂಖ್ಯೆ: 2230-01-101-0-01-195(ಸಾರಿಗೆ ವೆಚ್ಚ)ಕ್ಕೆ ಮರುಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ.
107 LD 493 LET 2014,DT 23.01.2015 ಅಸಂಘಟಿತ ಕಾರ್ಮಿಕರ ನೋಂದಣಿ ಕಾರ್ಯವನ್ನು ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ನೀಡುವ ಬಗ್ಗೆ.
108 LD274 ETI 2014,DT 23.01.2015 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗಾಗಿ ಮಳವಳ್ಳಿ, ಚಿಕ್ಕಮಗಳೂರು ಮತ್ತು ಶ್ರೀನಿವಾಸಪುರಗಳಲ್ಲಿ ಚಾಲನಾ ತರಬೇತಿ ಕೇಂದ್ರಗಳನ್ನು ನಿರ್ಮಿಸುವ ಬಗ್ಗೆ.

 

 

 

Labour Department, Room No. 411, 4th floor, Vikasa Soudha,Bangalore-560 001.
Phone: 080-22035033 / 31,
Email: ds_labour@yahoo.co.in

Designed & Developed by NIC , Bangalore
Last Updated :31.03-2016