DEPARTMENT OF LABOUR SECRETARIAT

 

LABOUR SECRETARIAT

 

Government Orders / Notification / Circulars

ಕ್ರ. ಸಂ. ಕಡತ ಸಂಖ್ಯೆ ವಿಷಯ
2013-14
1 LD 1 LMW 2013, DT 24-10-2013 ಕರ್ನಾಟಕ ರಾಜ್ಯಾದ್ಯಂತ “ದರ್ಜಿ” ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ದರಗಳನ್ನು ಪರಿಷ್ಕರಿಸುವ ಬಗ್ಗೆ.
2 LD 06 ETI 2013, DT 17-02-2014 NABARD-XV ಯೋಜನೆಯಡಿಯಲ್ಲಿ ಶಿವಮೊಗ್ಗ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.
3 LD 10 ETI 2014, DT 06-02-2014 NABARD-XVI ಯೋಜನೆಯಡಿಯಲ್ಲಿ ಮಂಜೂರಾಗಿರುವ ಭರಮಸಾಗರ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣದ ಹೆಚ್ಚುವರಿ ಕಾಮಗಾರಿಯ ಇ ಐ ಆರ್ ಎಲ್ ಗೆ ಅನುಮೋದನೆ ಬಗ್ಗೆ.
4 EN 32 VSC 2013, DT 16-09-2013 Re-Constitution of “State Level Co-ordination Committee” for review of Rajiv Gandhi Grameen Vidyutikaran Yojana(RGGVY) in 12th & 13th Plan & change of nomenclature of the “State Level Co-ordination Committee” as “State Level Standing Committee”.
5 LD 11 ETI 2014, DT 06-02-2014 NABARD-XV ಯೋಜನೆಯಡಿಯಲ್ಲಿ ಮಂಜೂರಾಗಿರುವ ಪೆರಡೂರು ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣದ ಕಾಮಗಾರಿಯ ಹೆಚ್ಚುವರಿ ಮೊತ್ತಕ್ಕೆ ಅನುಮೋದನೆ ನೀಡುವ ಬಗ್ಗೆ.
6 LD 11 ETM 2014, DT 29-01-2014 “First General Body meeting of NSDA ಮತ್ತು State Labour Secretaries” ಕುರಿತಂತೆ ನವದೆಹಲಿಯಲ್ಲಿ ದಿನಾಂಕ: 29.01.2014 ಮತ್ತು 30.01.2014 ರಂದು ನಡೆಯಲಿರುವ ಸಭೆಗಳಿಗೆ ಸರ್ಕಾರದ ಕಾರ್ಯದರ್ಶಿಗಳು, ಕಾರ್ಮಿಕ ಇಲಾಖೆ ಇವರು ಭಾಗವಹಿಸುವ ಬಗ್ಗೆ.
7 LD 12 ETI 2014, DT 06-02-2014 NABARD-XV ಯೋಜನೆಯಡಿಯಲ್ಲಿ ಮಂಜೂರಾಗಿರುವ ಭರಮಸಾಗರ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣದ ಸಲುವಾಗಿ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.
8 LD 14 LET 2014, DT 06-02-2014 2013-14 ನೇ ಸಾಲಿನ ಕಾರ್ಮಿಕ ಇಲಾಖೆಯ ಔದ್ಯಮಿಕ ಸಂಬಂಧಗಳು ಕಾರ್ಮಿಕ ಕಾನೂನು ಸಮಾಚಾರಣೆ ಯೋಜನೆ ಲೆಕ್ಕ ಶೀರ್ಷಿಕೆ 2230-01-101-0-01-051(ಸಾಮಾನ್ಯ ವೆಚ್ಚ) ಯಿಂದ ಮರು ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ.
9 LD 17 KABANI 2013, DT 31-12-2013 ಮೆ: ದಿ. ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಸಂಕೋನಟ್ಟಿ ಗ್ರಾಮ, ಅಥಣಿ ತಾಲ್ಲೂಕು, ಬೆಳಗಾಂ ಜಿಲ್ಲೆ, ಈ ಕಾರ್ಖಾನೆಯ ಆಡಳಿತ ವರ್ಗದವರ ವಿರುದ್ಧ ಹೂಡಲಾದ ಮೊಕದ್ದಮೆ ಸಿ.ಸಿ.ಸಂ. 43/2013ನ್ನು ಮಾನ್ಯ ನ್ಯಾಯಾಲಯದಿಂದ ಹಿಂದಕ್ಕೆ ಪಡೆಯುವ ಬಗ್ಗೆ
10 LD 18 ETI 2014, DT 20-01-2014 NABARD-XVI ಯೋಜನೆಯಡಿಯಲ್ಲಿ ಮಂಜೂರಾಗಿರುವ ಮುಂಡರಗಿ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣದ ಸಲುವಾಗಿ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.
11 LD 13 ETI 2014, DT 10-02-2014 ಉದ್ಯೋಗ ಮತ್ತು ತರಬೇತಿ ಇಲಾಖೆಯ ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳ ಅಧಿಕಾರಿ/ಸಿಬ್ಬಂದಿ ವರ್ಗದವರ ವೇತನ ಪಾವತಿಸಲು ಅಗತ್ಯವಿರುವ ಅನುದಾನ ಮಂಜೂರು ಮಾಡುವ ಬಗ್ಗೆ.
12 LD 23 LMW 2012, DT 09-01-2013 ಕರ್ನಾಟಕ ರಾಜ್ಯಾದ್ಯಂತ “ಪಲ್ಪ್ ಪೇಪರ್, ಕಾರ್ಡ್ ಬೋರ್ಡ್, ಸ್ಟ್ರಾಬೋರ್ಡ್ ನ್ಯೂಸ್ ಪ್ರಿಂಟ್” ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಪರಿಷ್ಕರಿಸುವ ಬಗ್ಗೆ.
13 LD 23 LSI 2012, DT 03-01-2014 (KAN) ಕಾರ್ಮಿಕರ ರಾಜ್ಯ ವಿಮಾ (ಸಾಮಾನ್ಯ) ನಿಬಂಧನೆಗಳು 1950 (Under Employees’ State Insurance (General) Regulations) ರ ನಿಬಂಧನೆ 10 A ರನ್ವಯ ರಾಜ್ಯದಲ್ಲಿ 20 ಸ್ಥಳೀಯ ಸಮಿತಿಗಳನ್ನು ಪುನರ್ ರಚಿಸಿರುವ ಕುರಿತು.
14 LD 23 LSI 2012, DT 03-01-2014 (ENG) Under Regulation 10 A of Employees State Insurance(General) Regulations 1950, 20 Local Committees re-constituted in Karnataka.
15 LD 24 LMW 2012, DT 09-01-2013 ಕರ್ನಾಟಕ ರಾಜ್ಯಾದ್ಯಂತ “ಕನ್ ಫೆಕ್ಷನರಿ” ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಪರಿಷ್ಕರಿಸುವ ಬಗ್ಗೆ.
16 LD 25 KABANI 2013, DT 31-12-2013 ಮೆ: ಜೆರ್-ರಿಂಗ್ ಗೇರ್ ಪ್ರೈವೇಟ್ ಲಿಮಿಟೆಡ್, ಯಶವಂತಪುರ, ಬೆಂಗಳೂರು ಈ ಕಾರ್ಖಾನೆಯ ಆಡಳಿತ ವರ್ಗದವರ ವಿರುದ್ಧ ಹೂಡಲಾದ ಮೊಕದ್ದಮೆ ಸಿ.ಸಿ.ಸಂ: 34974/2011 ನ್ನು ಮಾನ್ಯ ನ್ಯಾಯಾಲಯದಿಂದ ಹಿಂದಕ್ಕೆ ಪಡೆಯುವ ಬಗ್ಗೆ.
17 LD 25 KABASE 2013, DT 15-03-2014 ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಗೆ 2013-14 ನೇ ಸಾಲಿಗೆ ಮಂಜೂರಾದ ಯೋಜನಾ ಆಯವ್ಯಯದಿಂದ 4ನೇ ತ್ರೈಮಾಸಿಕಕ್ಕೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.
18 LD 25 KABASE 2013, DT 27-11-2013 ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಗೆ 2013-14 ನೇ ಸಾಲಿಗೆ ಮಂಜೂರಾದ ಯೋಜನಾ ಆಯವ್ಯಯದಿಂದ 2ನೇ ತ್ರೈಮಾಸಿಕಕ್ಕೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.
19 LD 25 LMW 2012, DT 09-01-2013 ಕರ್ನಾಟಕ ರಾಜ್ಯಾದ್ಯಂತ “ಫಾರೆಸ್ಟರಿ ಅಂಡ್ ಟಿಂಬರಿಂಗ್” ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಪರಿಷ್ಕರಿಸುವ ಬಗ್ಗೆ.
20 LD 26 LMW 2011, DT 09-01-2013 ಕರ್ನಾಟಕ ರಾಜ್ಯಾದ್ಯಂತ “ಅನುಸೂಚಿತ ಪಟ್ಟಿಗೆ ಸೇರದೆ ಇರುವಂತಹ ಉದ್ಯಮದಲ್ಲಿ ತೊಡಗಿರುವ ಕಾರ್ಮಿಕರಿಗೆ (Unscheduled Employments)” ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಪರಿಷ್ಕರಿಸುವ ಬಗ್ಗೆ.
21 LD 26 LMW 2012, DT 09-01-2013 ಕರ್ನಾಟಕ ರಾಜ್ಯಾದ್ಯಂತ “ಚರ್ಮ ಹದ ಮಾಡುವ” ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಪರಿಷ್ಕರಿಸುವ ಬಗ್ಗೆ.
22 LD 27 KABANI 2012, DT 03-03-2014 ಮೆ: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿ.(ವಿ.ಐ.ಎಸ್.ಎಲ್.ಪ್ಲಾಂಟ್) ಭದ್ರಾವತಿ, ಈ ಕಾರ್ಖಾನೆಯ ಆಡಳಿತ ವರ್ಗದವರ ವಿರುದ್ಧ ಹೂಡಲಾದ ಮೊಕದ್ದಮೆ ಸಿ.ಸಿ.ಸಂಖ್ಯೆ: 2419/2011 ನ್ನು ಮಾನ್ಯ ನ್ಯಾಯಾಲಯದಿಂದ ಹಿಂದಕ್ಕೆ ಪಡೆಯುವ ಬಗ್ಗೆ.
23 LD 27 LMW 2012, DT 14-05-2013 ಕರ್ನಾಟಕ ರಾಜ್ಯಾದ್ಯಂತ “ಸಿಂಕೋನಾ, ರಬ್ಬರ್, ಟೀ ಮತ್ತು ಕಾಫಿ ಪ್ಲಾಂಟೇಷನ್(ಸ್ಟಾಫ್/ಕಛೇರಿ ವರ್ಕರ್ ಗಳನ್ನು ಹೊರಡುಪಡಿಸಿ)” ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಪರಿಷ್ಕರಿಸುವ ಬಗ್ಗೆ.
24 LD 28 LMW 2012, DT 14-05-2013 ಕರ್ನಾಟಕ ರಾಜ್ಯಾದ್ಯಂತ “ಸಿಂಕೋನಾ, ರಬ್ಬರ್, ಟೀ ಮತ್ತು ಕಾಫಿ ಪ್ಲಾಂಟೇಷನ್(ನಾನ್ ಸ್ಟಾಫ್)” ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಪರಿಷ್ಕರಿಸುವ ಬಗ್ಗೆ.
25 LD 29 ETI 2014, DT 13-03-2014 NABARD-XVI ಯೋಜನೆಯಡಿಯಲ್ಲಿ ಮಂಜೂರಾಗಿರುವ ಧಾರವಾಡ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣದ ಸಲುವಾಗಿ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.
26 LD 29 LMW 2012, DT 09-01-2013 ಕರ್ನಾಟಕ ರಾಜ್ಯಾದ್ಯಂತ “ರೇಷ್ಮೆ(ಸೆರಿಕಲ್ಚರ್-1)” ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಪರಿಷ್ಕರಿಸುವ ಬಗ್ಗೆ.
27 LD 30 LMW 2012, dt 14.05.2013 ಕರ್ನಾಟಕ ರಾಜ್ಯಾದ್ಯಂತ “ಬೇಸಾಯ” ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಪರಿಷ್ಕರಿಸುವ ಬಗ್ಗೆ.
28 LD 31 LMW 2012, DT 09-01-2013 ಕರ್ನಾಟಕ ರಾಜ್ಯಾದ್ಯಂತ “ಹಿತ್ತಾಳೆ, ತಾಮ್ರ ಅಲ್ಯೂಮಿನಿಯಮ್ ಮತ್ತು ಸ್ಟೀಲ್” ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಪರಿಷ್ಕರಿಸುವ ಬಗ್ಗೆ.
29 LD 31 LSI 2013, DT 12-02-2014 ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳು ಇಲಾಖೆಗೆ SCP/TSP ಯೋಜನೆಯಡಿಯಲ್ಲಿ 2013-14ನೇ ಸಾಲಿನಲ್ಲಿ ಹಂಚಿಕೆಯಾದ ಅನುದಾನವನ್ನು ಆಧ್ಯರ್ಪಿಸುವ ಬಗ್ಗೆ.
30 LD 32 LMW 2012, DT 19-01-2013 ಕರ್ನಾಟಕ ರಾಜ್ಯಾದ್ಯಂತ “ಅಕ್ಕಿ ಹಿಟ್ಟು ಅಥವಾ ಬೇಳೆ ಗಿರಣಿ” ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಪರಿಷ್ಕರಿಸುವ ಬಗ್ಗೆ.
31 LD 33 KABASE 2014, DT 05-03-2014 ಕಾರ್ಖಾನೆಗಳ ಸಹಾಯಕ ನಿರ್ದೇಶಕ, ಬೆಂಗಳೂರು ವಿಭಾಗ-15 ಕಛೇರಿಯನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಿ ಸ್ಥಾಪಿಸುವ ಬಗ್ಗೆ.
32 LD 33 LMW 2012, DT 09-01-2013 ಕಕರ್ನಾಟಕ ರಾಜ್ಯಾದ್ಯಂತ “ಹೆಂಚು” ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಪರಿಷ್ಕರಿಸುವ ಬಗ್ಗೆ.
33 LD 34 KABASE 2014, DT 10-02-2014 ಕಲ್ಕತ್ತಾದಲ್ಲಿ ದಿನಾಂಕ: 11 ಮತ್ತು 12 ನೇ ಫೆಬ್ರವರಿ 2014 ರಂದು ವೆಸ್ಟ್ ಬೆಂಗಾಲ್ ನ ಬಾಯ್ಲರುಗಳ ನಿರ್ದೇಶಕರವರೊಂದಿಗೆ ಕರ್ನಾಟಕ ರಾಜ್ಯದಲ್ಲಿ “ಬಾಯ್ಲರ್ ಮೆಟಿರಿಯಲ್ ಟೆಸ್ಟಿಂಗ್ ಅಂಡ್ ಟ್ರೈನಿಂಗ್ ಸೆಂಟರ್ ನ್ನು ಸ್ಥಾಪಿಸುವ ಬಗ್ಗೆ ಚರ್ಚಿಸುವ ಸಲುವಾಗಿ ಭಾಗವಹಿಸಲು ಅನುಮತಿ ನೀಡುವ ಬಗ್ಗೆ.
34 LD 34 LMW 2012, DT 09-01-2013 ಕರ್ನಾಟಕ ರಾಜ್ಯಾದ್ಯಂತ “ತಂಬಾಕು ಸಂಸ್ಕರಣೆ” ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಪರಿಷ್ಕರಿಸುವ ಬಗ್ಗೆ.
35 LD 35 LMW 2012, DT 09-01-2013 ಕರ್ನಾಟಕ ರಾಜ್ಯಾದ್ಯಂತ “ಗ್ರಾನೈಟ್ ಸ್ಟೋನ್ಸ್ ಅಂಡ್ ಮಾರ್ಬಲ್ಸ್” ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಪರಿಷ್ಕರಿಸುವ ಬಗ್ಗೆ.
36 LD 36 LMW 2012, DT 09-01-2013 ಕರ್ನಾಟಕ ರಾಜ್ಯಾದ್ಯಂತ “ಖಂಡಸಾರಿ ಸಕ್ಕರೆ ಕಾರ್ಖಾನೆ” ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಪರಿಷ್ಕರಿಸುವ ಬಗ್ಗೆ.
37 LD 38 LMW 2012, DT 14-05-2013 ಕರ್ನಾಟಕ ರಾಜ್ಯಾದ್ಯಂತ “ಕೋ-ಆಪರೇಟಿವ್ ಸೊಸೈಟಿಗಳು/ಉದ್ದಿಮೆ” ಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ನಿಗಧಿಪಡಿಸುವ ಬಗ್ಗೆ.
38 LD 39 LMW 2012, DT 14-05-2013 ಕರ್ನಾಟಕ ರಾಜ್ಯಾದ್ಯಂತ “ಹರಳುಗಳನ್ನು ಕತ್ತರಿಸುವುದು, ಹೊಳಪುಗೊಳಿಸುವುದು ಮತ್ತು ಆಭರಣ ತಯಾರಿಕೆ” ಉದ್ದಿಮೆಯಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ನಿಗಧಿಪಡಿಸುವ ಬಗ್ಗೆ.
39 LD 40 ETI 2014, DT 12-02-2014 2013-14ನೇ ಸಾಲಿನ ಇಲಾಖಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಕುರಿತು
40 LD 49 KABASE 2011, DT 23-11-2013 ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯಲ್ಲಿ 06 ಪತ್ರಾಂಕಿತ ವ್ಯವಸ್ಥಾಪಕ ಹುದ್ದೆಗಳನ್ನು ಸ್ಥಳ ನಿಯುಕ್ತಗೊಳಿಸುವ ಕುರಿತು.
41 LD 53 LET 2013, DT 22-02-2014 PUBLIC UTILITY SERVICES for the purpose of Industrial Disputes Act, 1947.
42 LD 53 LET 2013, DT 25-01-2014 The Industrial Employment(Standing Orders) Act, 1946, the Government exempts IT/ITES/STARTUPS/ANIMATION/ GAMING/COMPUTER GRAPHICS/TELECOM/BPO/KPO AND OTHERS.
43 LD 69 LSI 2013, DT 15-02-2014 ಕಾರ್ಮಿಕ ರಾಜ್ಯ ವಿಮಾ ನಿಗಮದ ಆಸ್ಪತ್ರೆ ಅಭಿವೃದ್ಧಿ ಸಮಿತಿಗೆ ಮಾಲೀಕ ವರ್ಗ/ಕಾರ್ಮಿಕ ವರ್ಗ ಮತ್ತು ಇಲಾಖೆಯ ಅಧಿಕಾರಿ ಪ್ರತಿನಿಧಿಗಳನ್ನು ನಾಮಾಂಕಿತಗೊಳಿಸಿರುವ ಕುರಿತು.
44 LD 104 LET 2014, DT 01-03-2014 ಲೆಕ್ಕ ಶೀರ್ಷಿಕೆ ನಿರ್ದೇಶನ ಮತ್ತು ಆಡಳಿತ ಅಭಿಯಾಚನೆ ಸಂಖ್ಯೆ: 2230-01-001-0-01-051(ಸಾಮಾನ್ಯ ವೆಚ್ಚ) ದಿಂದ ಲೆಕ್ಕ ಶೀರ್ಷಿಕೆ ಔದ್ಯಮಿಕ ಸಂಬಂಧಗಳು ಮತ್ತು ಕಾನೂನು ಸಮಾಚಾರಣೆ ಅಭಿಯಾಚನೆ ಸಂಖ್ಯೆ: 2230-01-101-0-01-71(ಕಟ್ಟಡ ವೆಚ್ಚ)ಕ್ಕೆ ಮರು ಹೊಂದಾಣಿಕೆ ಕುರಿತು.
45 LD 119 LET 2014, DT 06-03-2014 ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ(ಉದ್ಯೋಗದ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ, 1996 ರ ಕಲಂ 40 ಹಾಗೂ 62 ರಡಿ ನಿಯಮಗಳ ರಚನೆಗೆ ತಜ್ಞರ ಸಮಿತಿ ರಚಿಸಿರುವ ಕುರಿತು.
46 LD 133 KABASE 2013, DT 06-01-2014 ನವದೆಹಲಿಯಲ್ಲಿ ದಿನಾಂಕ: 23.12.2013 ರಂದು ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯದ ಜಂಟಿ ಕಾರ್ಯದರ್ಶಿಯವರೊಂದಿಗೆ The Factories Act 1948(Karnataka Amendment) Bill 2011 ರ ಬಗ್ಗೆ ಚರ್ಚಿಸುವ ಸಲುವಾಗಿ ಭಾಗವಹಿಸಲು ಅನುಮತಿ ನೀಡುವ ಬಗ್ಗೆ.
47 LD 135 LWA 2013, DT 28-11-2014 Implementation of Indo-German Development Cooperation (GIZ) on Social Security Benefits for the unorganized workers in Karnataka and extension of implementation period from December 2013 to March 2014.
48 LD 140 ETI 2013, DT 09-01-2014 ರಾಜ್ಯದಲ್ಲಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ 2013-14ನೇ ಸಾಲಿನ ಪ್ರವೇಶ ಪ್ರಕ್ರಿಯೆಯನ್ನು ಆನ್ ಲೈನ್ ಮುಖಾಂತರ ನಡೆಸಿರುವ ಬಗ್ಗೆ.
49 LD 143 ETI 2013, DT 24-01-2014 2013-14ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದ ಅನುದಾನಿತ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರಗಳ ಸಿಬ್ಬಂದಿಗಳಿಗೆ ವೇತನಾನುದಾನ ಬಿಡುಗಡೆ ಮಾಡಲು ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.
50 LD 150 LET 2014(1), DT 25-03-2014 ಕನಿಷ್ಠ ವೇತನ ಕಾಯ್ದೆಯಡಿ “ಅನುಸೂಚಿತ ಉದ್ದಿಮೆ” ಗಳಲ್ಲಿ(Scheduled Employments) ಕೆಲಸಗಾರರ ನೇಮಕಾತಿಗೆ ಸಂಬಂಧಿಸಿದಂತೆ ಪ್ರಾಧಿಕಾರಿಗಳನ್ನು ನೇಮಕ ಮಾಡಿರುವ ಕುರಿತು.
51 LD 150 LET 2014(2), DT 25-03-2014 ವೇತನ ಪಾವತಿ ಕಾಯ್ದೆಯಡಿ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತರುಗಳನ್ನು ಪ್ರಾಧಿಕಾರಿಗಳನ್ನಾಗಿ ನೇಮಕ ಮಾಡಿರುವ ಕುರಿತು.
52 LD 158 ETI 2013, DT 07-03-2014 ರಾಮನಗರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ನಿರ್ಮಾಣವಾಗುತ್ತಿರುವ ಕಟ್ಟಡದಲ್ಲಿ ಮೂಲ ಅಂದಾಜಿಗಿಂತ ಹೆಚ್ಚುವರಿಯಾಗಿರುವ ಕಾಮಗಾರಿಗಳ ಅಂದಾಜು ಪಟ್ಟಿಗಳಿಗೆ ಸರ್ಕಾರದ ಆಡಳಿತಾತ್ಮಕ ಅನುಮೋದನೆಯ ಬಗ್ಗೆ.
53 LD 177 ETI 2013, DT 21-01-2014 ನಬಾರ್ಡ್ ಆರ್.ಐ.ಡಿ.ಎಫ್.-19 ಯೋಜನೆ ಅಡಿಯಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಕರ್ನಾಟಕ ಗೃಹ ಮಂಡಳಿಯಿಂದ ಕಟ್ಟಡ ನಿರ್ಮಾಣ ಮಾಡಲು ಒಡಂಬಡಿಕೆ ಮಾಡಿಕೊಳ್ಳುವ ಬಗ್ಗೆ.
54 LD 190 LET 2013, DT 11-02-2014 2013-14ನೇ ಸಾಲಿನಲ್ಲಿ ಇಲಾಖೆಯ ಯೋಜನೆಯಾದ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ಸಹಾಯಧನ ವೇತನಗಳು ಯೋಜನೆಗೆ ಅನುದಾನ ಬಿಡುಗಡೆ ಮಾಡುವ ಕುರಿತು.
55 LD 204 LET 2013, DT 24-03-2014 ಎನ್ ಪಿ ಎಸ್ ಲೈಟ್ ಸ್ವಾವಲಂಬನ್ ಯೋಜನೆಗೆ ಹೊಸದಾಗಿ ಕೆಲವು ವರ್ಗಗಳ ಕಾರ್ಮಿಕರನ್ನು ಸೇರಿಸುವ ಬಗ್ಗೆ.
56 LD 208 ETI 2012, DT 12-03-2014 ಉದ್ಯೋಗ ಮತ್ತು ತರಬೇತಿ ಇಲಾಖೆಯ ತರಬೇತಿ ವಿಭಾಗದಲ್ಲಿ ಅನುಕಂಪ ಆಧಾರದ ಮೇಲೆ ನೇಮಕಾತಿ ನಡೆದಿರುವ ಅಕ್ರಮಗಳ ಬಗ್ಗೆ ಜಂಟಿ ಇಲಾಖಾ ವಿಚಾರಣೆ ನಡೆಸುವ ಕುರಿತು.
57 LD 224 LWA 2013, DT 04-03-2014 Social Security Benefit for the unorganized workers in Karnataka; Up-scaling the concept of Single Window Service(SWS)through Worker Facilitation Centre (WFCs); an initiative of Government of Karnataka; Extension of the SSPK in all the districts of the State-Reconstitution of State Level Streering Committee, Implementation Committee and District Level Co-ordination Committee-reg.
58 LD 225 ETI 2013 (P-1), DT 20-01-2014 ಸೌಲಭ್ಯರಹಿತ ಹಾಗೂ ಭಾಗಶಃ ಸೌಲಭ್ಯ ಹೊಂದಿದ ತಾಲ್ಲೂಕುಗಳಲ್ಲಿ 100 ಹೊಸ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪ್ರಾರಂಭಿಸುವ ಬಗ್ಗೆ.
59 LD 225 LET 2013(P), DT 05-03-2014 ಕರ್ನಾಟಕ ಕಾರ್ಮಿಕ ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.
60 LD 228 LET 2012, DT 19-02-2014 2013-14ನೇ ಸಾಲಿನಲ್ಲಿ ಇಲಾಖೆಯ ಕಾರ್ಮಿಕ ಭವನಕ್ಕೆ 2ನೇ ಲಿಫ್ಟ್ ಅಳವಡಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ.
61 LD 234 ETI 2013, DT 25-01-2014 ವಿಟಿಐಪಿ ಕಾರ್ಯಕ್ರಮದಡಿಯಲ್ಲಿ ಉನ್ನತೀಕರಿಸಲಾಗಿರುವ 30 ಸಿಒಇ ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ ಒದಗಿಸುವ ಅನುದಾನಕ್ಕೆ ರಾಜ್ಯ ಸರ್ಕಾರದ ಪಾಲನ್ನು ನೀಡಲು ಕೋರಿ.
62 LD 236 ETI 2013, DT 07-03-2014 ಐ.ಟಿ.ಒ.ಟಿ. ದಾವಣಗೆರೆ ಇಲ್ಲಿನ ಕಟ್ಟಡಗಳನ್ನು ನಿರ್ಮಾಣ ಮಾಡಲು ಅನುಮೋದನೆ ಹಾಗೂ ಅನುದಾನ ಬಿಡುಗಡೆ ಮಾಡುವ ಬಗ್ಗೆ.
63 LD 239 ETI 2013, DT 03-01-2014 2013-14ನೇ ಸಾಲಿನ ಆಯವ್ಯಯದ ಘೋಷಣೆಗಳಿಗೆ ಸಂಬಂಧಿಸಿದಂತೆ ಉದ್ಯೋಗ ಮತ್ತು ತರಬೇತಿ ಇಲಾಖೆಗೆ ಎಂಬ್ರಾಯಡರಿ ಮತ್ತು ನೀಡಲ್ ವರ್ಕ್ ಕಸೂತಿ ಕೆಲಸಕ್ಕೆ ಸಂಬಂಧಿಸಿದಂತೆ ಸಿದ್ಧ ಉಡುಪು ಕ್ಷೇತ್ರದಲ್ಲಿ ವಿಶೇಷ ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಪ್ರಾರಂಭಿಸುವ ಬಗ್ಗೆ.
64 LD 283 LET 2012, DT 19-02-2014 ಕಾರ್ಮಿಕ ಭವನದ ನೆಲಮಹಡಿ ಮತ್ತು ಮೊದಲನೇ ಮಹಡಿಗೆ ಲ್ಯಾನ್ ಲೋಕಲ್ ನೆಟ್ ವರ್ಕ್ ಅಳವಡಿಸುವ ಕಾಮಗಾರಿಗೆ ಅಂದಾಜು ಪಟ್ಟಿ ಸಲ್ಲಿಸುವ ಕುರಿತು.
65 LD 316 ETI 2013, DT 06-02-2014 ಹೊಸಕೋಟೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ವಾಸ್ತವ್ಯ ಹೂಡಿರುವ ಕಟ್ಟಡದಲ್ಲಿ ಆರ್.ಸಿ.ಎನ್.ಸಿ. ಎಜುಕೇಷನ್ ಟ್ರಸ್ಟ್ ಕಟ್ಟಡದ ಬಾಡಿಗೆಯನ್ನು ಪರಿಷ್ಕರಿಸಿ ವ್ಯತ್ಯಾಸದ ಮೊತ್ತವನ್ನು ಕಟ್ಟಡ ಮಾಲೀಕರಿಂದ ವಸೂಲು ಮಾಡಿಕೊಳ್ಳುವ ಬಗ್ಗೆ.
66 LD 316 ETI 2013, DT 28-02-2014 ಹೊಸಕೋಟೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ವಾಸ್ತವ್ಯ ಹೂಡಿರುವ ಕಟ್ಟಡದಲ್ಲಿ ಆರ್.ಸಿ.ಎನ್.ಸಿ. ಎಜುಕೇಷನ್ ಟ್ರಸ್ಟ್ ಕಟ್ಟಡದ ಬಾಡಿಗೆಯನ್ನು ಪರಿಷ್ಕರಿಸಿ ವ್ಯತ್ಯಾಸದ ಮೊತ್ತವನ್ನು ಕಟ್ಟಡ ಮಾಲೀಕರಿಂದ ವಸೂಲು ಮಾಡಿಕೊಳ್ಳುವ ಬಗ್ಗೆ.
67 LD 350 ETI 2013, DT 19-02-2014 NABARD-XVI ಯೋಜನೆಯಡಿಯಲ್ಲಿ ಮಂಜೂರಾಗಿರುವ ಕಿತ್ತೂರು ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡ ನಿರ್ಮಾಣದ ಸಲುವಾಗಿ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.
68 LD 351 ETI 2012, DT 12-03-2014 ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಸೂಡಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡ ವಿಭಾಗಕ್ಕೆ ಭೂದಾನಿಗಳ ಹೆಸರನ್ನು ಇಡಲು ಮಂಜೂರಾತಿಯನ್ನು ನೀಡುವ ಬಗ್ಗೆ.
69 LD 363 ETI 2013, DT 23-01-2014 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಕೃಷಿ ಯಂತ್ರೋಪಕರಣಗಳ ಅಳವಡಿಕೆ, ಬಳಕೆ ಮತ್ತು ನಿರ್ವಹಣೆ ಕುರಿತು ತರಬೇತಿ ನೀಡುವ ಬಗ್ಗೆ.
70 LD 384 ETI 2013, DT 01-01-2014 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಗೋಕಾಕ್ ಇಲ್ಲಿಯ ಪ್ರಾಚಾರ್ಯರಿಗೆ ಬಟವಾಡೆ ಪ್ರಾಧಿಕಾರ ನೀಡುವ ಬಗ್ಗೆ.
71 LD 395 LET 2013, DT 15-02-2014 ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ವ್ಯಾಪ್ತಿಯಲ್ಲಿ ಬರುವ ಬಾಗಲಗುಂಟೆಯಲ್ಲಿ ಎರಡು ಎಕರೆ ಜಮೀನನ್ನು ಕಾರ್ಮಿಕ ಇಲಾಖೆಗೆ ಮಂಜೂರು ಮಾಡುವ ಬಗ್ಗೆ.
72 LD 263 ETI 2014, DT 29.12.2014 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಡಿಜಿಟಲ್ ವಾಚನಾಲಯವನ್ನು ಪ್ರಾರಂಭಿಸುವ ಬಗ್ಗೆ.
73 LD 405 ETI 2014, DT 21.12.2014 ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು ಸಮಾಲೋಚಕರನ್ನು ನೇಮಿಸಿಕೊಳ್ಳಲು ಅನುಮತಿ ನೀಡುವ ಬಗ್ಗೆ.
74 LD 408 ETI 2014, DT 16.12.2014 2014-15ನೇ ಸಾಲಿನ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ತರಬೇತಿದಾರರಿಗೆ ಲೇಖನ ಸಾಮಗ್ರಿಗಳನ್ನು ಖರೀದಿಸಿ ವಿತರಿಸುವ ಬಗ್ಗೆ.
75 LD 417 ETI 2014, DT 27.12.2014 2014-15ನೇ ಸಾಲಿನಲ್ಲಿ ಖಾಸಗಿ ಅನುದಾನಿತ ತರಬೇತಿ ಸಂಸ್ಥೆಗಳ ಸಹಾಯಾನುದಾನ ಕಾರ್ಯಕ್ರಮದ ಅಡಿಯಲ್ಲಿ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ವೇತನ ಸಹಾಯಾನುದಾನ ನೀಡಲು ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಅನುದಾನ ಬಿಡುಗಡೆ ಕುರಿತು.
76 LD 421 ETI 2014, DT24.12.2014 ನಬಾರ್ಡ್-ಆರ್.ಐ.ಡಿ.ಎಫ್-19 ಯೋಜನೆ ಅಡಿಯಲ್ಲಿ ಸಾಗರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡ ನಿರ್ಮಾಣ ಕುರಿತು.
77 LD 453 ETI 2014, DT 24.12.2014 ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲ್ಲೂಕಿನ ಕಿತ್ತೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡ ನಿರ್ಮಾಣದ ಪರಿಷ್ಕೃತ ಅಂದಾಜು ಪಟ್ಟಿಗೆ ಅನುಮೋದನೆ ಹಾಗೂ ಅನುದಾನ ಬಿಡುಗಡೆ ಬಗ್ಗೆ.

 

 

 

Labour Department, Room No. 411, 4th floor, Vikasa Soudha,Bangalore-560 001.
Phone: 080-22035033 / 31,
Email: ds_labour@yahoo.co.in

Designed & Developed by NIC , Bangalore
Last Updated : 14-JANUARY-2015